logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഔദ്ധത്യം
pride
ಅಹಂಕಾರ
ಎಲ್ಲರೂ ಅವನನ್ನು ದ್ವೇಷಿಸಲು ಕಾರಣ ಅವನ ಅಹಂಕಾರ.

അഹങ്കരിക്ക്
proud
ಅಹಂಕಾರ ಪಡು
ಅವರು ಯಾಕೆ ಅಹಂಕಾರ ಪಡುತ್ತಿದ್ದಾರೆ ?

ധാര്‍ഷ്ട്യക്കാരന്‍
arrogant person
ಅಹಂಕಾರಿ
ಅವನು ಅಹಂಕಾರಿ ವ್ಯಕ್ತಿ.

അഹങ്കാരിയാവ്
be arrogant
ಅಹಂಕಾರಿಯಾಗು
ಉದ್ಯೋಗ ದೊರೆತಾಗ ಅವನು ಅಹಂಕಾರಿಯಾದನು.

ഞെളിവ്
pomposity
ಅಹಂಭಾವ
ಮಧುವಿನ ಅಹಂಭಾವ ಕಂಡು ಎಲ್ಲರಿಗೂ ನಗು ಬಂತು.

അളവ്
measurement
ಅಳತೆ
ಈ ಮೇಜಿನ ಒಟ್ಟು ಅಳತೆ ಎಷ್ಟು ?

അളവ്
measure
ಅಳತೆ
ಅಳತೆಯಲ್ಲಿ ಮೋಸಮಾಡಬಾರದು.

താപ്പ്
measurement
ಅಳತೆ
ಎಲ್ಲಾ ವಸ್ತುಗಳಿಗೂ ಅಳತೆ ತೆಗೆದುಕೊಳ್ಳಬಹುದು.

വാര
yard
ಅಳತೆ
ಅವಳು ಒಂದುವರೆ ಅಳತೆ ಬಟ್ಟೆ ತಂದಳು.

ടേപ്പ്
tape
ಅಳತೆಪಟ್ಟಿ
ನಾನು ಅಳತೆಪಟ್ಟಿಯ ಮೂಲಕ ವಸ್ತ್ರ ಅಳತೆ ಮಾಡಿದೆನು.


logo