logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oenophile
ನಾಮವಾಚಕ
ಮದ್ಯಜ್ಞ; ಮದ್ಯಾಭಿಜ್ಞ; ವೈನ್‍ ರಸಿಕ; ವೈನ್‍ಗಳ ಗುಣಾವಗುಣಗಳನ್ನು ಅರಿತ ರಸಿಕ.

oenophilist
ನಾಮವಾಚಕ
= oenophile.

oersted
ನಾಮವಾಚಕ
(ಭೌತವಿಜ್ಞಾನ) ಅರ್ಸ್ಟೆಡ್‍; ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯಲು ಬಳಸುವ ಏಕಮಾನ; ಒಂದು ಏಕಮಾನ ಕಾಂತಧ್ರುವವನ್ನು ನಿರ್ವಾತ ಪ್ರದೇಶದಲ್ಲಿಟ್ಟಾಗ ಅದರ ಮೇಲೆ ಒಂದು ಡೈನ್‍ ಬಲವನ್ನು ಕ್ಷೇತ್ರದ ದಿಕ್ಕಿನಲ್ಲಿ ಪ್ರಯೋಗ ಮಾಡಬಲ್ಲಷ್ಟು ತೀವ್ರತೆ (ಒಂದು ಮೀಟರಿಗೆ 79.58 ಆಂಪಿಯರ್‍ಗಳು).

oesophageal
ಗುಣವಾಚಕ
ಅನ್ನನಾಳದ; ಗಂಟಲಿನಿಂದ ಆಹಾರ ಜಠರಕ್ಕೆ ಹೋಗುವ ಮಾರ್ಗದ.

oesophagus
ನಾಮವಾಚಕ
ಅನ್ನನಾಳ; ಗಂಟಲಿನಿಂದ ಆಹಾರ ಜಠರಕ್ಕೆ ಹೋಗುವ ಮಾರ್ಗ.

oestradiol
ನಾಮವಾಚಕ
= estradiol.

oestrogen
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) = estrogen.

oestrogenic
ಗುಣವಾಚಕ
(ಬ್ರಿಟಿಷ್‍ ಪ್ರಯೋಗ) (ಜೀವರಸಾಯನ ವಿಜ್ಞಾನ) = estrogenic.

oestrone
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) = estrone.

oestrous
ಗುಣವಾಚಕ
ಬೆದೆಯ; ಕಾಮೋದ್ರೇಕದ ಯಾ ಅದಕ್ಕೆ ಸಂಬಂಧಿಸಿದ.


logo