logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

egoist
ನಾಮವಾಚಕ
  • ದುರಭಿಮಾನಿ; ಅಹಂಭಾವ ತುಂಬಿದವನು(ಳು).
  • ಅಹಂಕಾರಿ.
  • ಸ್ವಾರ್ಥಿ.

  • egoistic
    ಗುಣವಾಚಕ
  • ದುರಭಿಮಾನವುಳ್ಳ; ಅಹಂಭಾವ ತುಂಬಿದ.
  • ಅಹಂಕಾರವುಳ್ಳ.
  • ಸ್ವಾರ್ಥಿಯಾದ.

  • egoistical
    ಗುಣವಾಚಕ
    = egoistic.

    egoistically
    ಕ್ರಿಯಾವಿಶೇಷಣ
  • ದುರಭಿಮಾನದಿಂದ; ಅಹಂಭಾವದಿಂದ.
  • ಅಹಂಕಾರದಿಂದ.
  • ಸ್ವಾರ್ಥದಿಂದ; ಸ್ವಾರ್ಥತೆಯಿಂದ; ಸ್ವಾರ್ಥಪರನಾಗಿ.

  • egomania
    ನಾಮವಾಚಕ
    ಅಹಂಭಾವಾತಿರೇಕ; ಅತಿಯಾದ ಅಹಂಕಾರ; ದುರಹಂಕಾರ; ದುರಭಿಮಾನ; ರೋಗಸೂಚಕವಾದ ಅಹಂಕಾರ.

    egomaniac
    ನಾಮವಾಚಕ
    ಅತ್ಯಹಂಕಾರಿ; ಮಹಾ ದುರಹಂಕಾರಿ; ರೋಗದ ಮಟ್ಟವನ್ನು ತಲುಪಿದ ಅಹಂಕಾರವುಳ್ಳವನು.

    egotism
    ನಾಮವಾಚಕ
  • ಅಹಂಕಾರ; ನಾನು, ನನಗೆ ಎಂಬ ಪದಗಳನ್ನು ಪದೇಪದೇ ಬಳಸುವುದು.
  • ಅಹಂಭಾವ; ತನ್ನ ಬಗ್ಗೆಯೇ ಮಾತನಾಡುವ ಅಭ್ಯಾಸ.
  • ದುರಭಿಮಾನ; ದುರಹಂಕಾರ; ಸ್ವವಿಷಯ, ಸ್ವಸಾಮರ್ಥ್ಯಗಳ ಬಗ್ಗೆ ಅತಿಶಯವಾದ ಅಭಿಮಾನ.
  • ಸ್ವಾರ್ಥ; ಸ್ವಾರ್ಥಪರತೆ.

  • egotist
    ನಾಮವಾಚಕ
    ಅಹಂಕಾರಿ; ದುರಭಿಮಾನಿ; ಸ್ವಪ್ರತಿಷ್ಠೆಯವ; ಅಹಂಭಾವ ತುಂಬಿದವನು.

    egotistic
    ಗುಣವಾಚಕ
  • ಅಹಂಕಾರದ.
  • ಸ್ವಾರ್ಥಿ; ಸ್ವಾರ್ಥಪರ; ಸ್ವಪ್ರತಿಷ್ಠೆಯ; ದುರಭಿಮಾನದ; ತನ್ನ ಬಗ್ಗೆಯೇ ಸದಾ ಹೊಗಳಿಕೊಳ್ಳುವ.
  • ಸ್ವಾರ್ಥಿಯಾದ; ಪರಹಿತವನ್ನು ಕಡೆಗಣಿಸಿ ಸ್ವಹಿತವನ್ನೇ ಸಾಧಿಸುವ.

  • egotistical
    ಗುಣವಾಚಕ
    = egotistic.


    logo