logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Cambridge Platonists
ನಾಮವಾಚಕ
ಕೇಂಬ್ರಿಜ್‍ನ ಪ್ಲೇಟೋ ತತ್ತ್ವವಾದಿಗಳು; ಹದಿನೇಳನೆಯ ಶತಮಾನದಲ್ಲಿ ಕೇಂಬ್ರಿಜ್‍ನಲ್ಲಿದ್ದ, ಪ್ಲೇಟೋ ಸಿದ್ಧಾಂತದ ಚೌಕಟ್ಟಿನೊಳಗೆ ವಿಜ್ಞಾನ ಮತ್ತು ಧರ್ಮಗಳನ್ನು ಒಂದುಗೂಡಿಸಲು ಪ್ರಯತ್ನಿಸಿದ ಮತಬೋಧಕರ ಗುಂಪು.

Cambs.
ಸಂಕ್ಷಿಪ್ತ
Cambridgeshire.

came
ನಾಮವಾಚಕ
(ಜಾಲಂದರಕ್ಕೆ ಬಳಸುವ) ಗಾಡಿಸೀಸ; ಹೊಪ್ಪಿಸೀಸ; ಸಂದುಗೆ ಸೀಸ; ಕಿಟಕಿಯ, ಮುಖ್ಯವಾಗಿ ಜಾಲಂದರ ಕಿಟಕಿ ಯಾ ಬಣ್ಣದ ಗಾಜಿನ ಕಿಟಕಿಯ ಹಲಗೆಗಳನ್ನು ಒಟ್ಟಿಗೆ ಹಿಡಿದಿಡಲು ಬಳಸುವ, ವೆಜ್ಜ ತೆಗೆದ, ಸೀಸದ ಮೃದು ದಂಡ.

came
ಕ್ರಿಯಾಪದ
come ಧಾತುವಿನ ಭೂತರೂಪ.

camel
ನಾಮವಾಚಕ ನುಡಿಗಟ್ಟು
swallow a camel.
  • ಒಂಟೆ; ಕರಭ; ಉಷ್ಟ್ರ.
  • (ರೂಪಕವಾಗಿ) ಕಂತೆಪುರಾಣ; ನಂಬಲಾಗದ ಸಂಗತಿ.
  • ಎತ್ತುಯಂತ್ರ; ಪ್ಲಾವಕ; ಪ್ಲಾವನ ಯಂತ್ರ; ತೇಲೆತ್ತುಗ; ನೆಲಹತ್ತಿದ ನಾವೆಯನ್ನು ಎತ್ತುವ–ಯಂತ್ರ, ಸಲಕರಣೆ.
  • ನಸು ಹಳದಿ ಛಾಯೆಯ ಕಂದುಬಣ್ಣ.

  • camel bird
    ನಾಮವಾಚಕ
    ಉಷ್ಟ್ರಪಕ್ಷಿ; ಒಂಟೆ ಹಕ್ಕಿ.

    camel brown
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಮೀನುಗಾಳದ–ಹುಳು, ನೊಣ.

    camel's-hair
    ನಾಮವಾಚಕ
    =1camel-hair.

    camel's-hair
    ಗುಣವಾಚಕ
    =2camel-hair.

    camel-back
    ನಾಮವಾಚಕ
    ಒಂಟೆ ರಬ್ಬರು; ಟೈರುಗಳಿಗೆ ಬಳಸುವ ಕೆಳದರ್ಜೆಯ ರಬ್ಬರು.


    logo