logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

amicable
ಸ್ನೇಹಪೂರ್ಣ, ಸೌಹಾರ್ದಯುತ
सौहार्दपूर्ण मैत्रिपूर्ण

ammunition
ಮದ್ದು ಗುಂಡು, ಯುದ್ಧ ಸಾಮಗ್ರಿ
गौला-बारूद

amnesty
ಕ್ಷಮಾದಾನ, ಸರ್ವಾಪರಾಧ ಕ್ಷಮೆ, ಕ್ಷಮಾಪಣೆ
सर्वक्षमा

amortization of debt
ಸಾಲವನ್ನು ಕ್ರಮೇಣ ತೀರಿಸುವಿಕೆ
ऋण मुक्ति, ऋण परिशोधन

amount
ಮೊಬಲಗು, ಮೊತ್ತ,
राशि, रक़म

amount
ಅಸಲು ಬಡ್ಢಿ ಸೇರಿದ ಮೊತ್ತ,
मात्रा

amount
ಒಟ್ಟಾಭಿಪ್ರಾಯ
मिश्रधन

amount of pension
ವಿಶ್ರಾಂತಿ ವೇತನ /ಪಿಂಚಣಿ ಮೊತ್ತ
पेंशन कि राशि

amplifier
ಪ್ರವರ್ಧಕ, ಧ್ವನಿವರ್ಧಕ
प्रवर्धक, एंप्लीफायर

amplitude
ಹರವು, ಸಮೃದ್ಧಿ, ವೈಶಾಲ್ಯ
आयाम


logo