logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുഴയ്ക്ക്
disarrange
ಅಸ್ತವ್ಯಸ್ತ
ಅವನು ಎಲ್ಲವನ್ನು ಅಸ್ತವ್ಯಸ್ತ ಮಾಡಿದನು.

താറുമാറ്
disorder
ಅಸ್ತವ್ಯಸ್ತ
ಇಲ್ಲಿನ ಅವಸ್ಥೆ ಎಲ್ಲವೂ ಅಸ್ತವ್ಯಸ್ತವಾಗಿವೆ.

അസ്ഥി
bone
ಅಸ್ತಿ
ಮಾನವನ ಅಸ್ತಿಯಲ್ಲಿ ಫೊಸ್ಫರಸ್ (ರಂಜಕ) ಇದೆ.

അയിത്തം
untouchability
ಅಸ್ಪೃಶ್ಯತೆ
ಅಸ್ಪೃಶ್ಯತೆ ಒಂದು ಹಳೆಯ ಪದ್ಧತಿಯಾಗಿದೆ.

തീണ്ടല്‍
pollution due to touching seeing etc
ಅಸ್ಪೃಶ್ಯತೆ
ಹತ್ತೊಂಬತ್ತನೇ ಶತಮಾನದಲ್ಲಿ ಅಸ್ಪೃಶ್ಯತೆ ಕೇರಳದಲ್ಲಿತ್ತು.

തൊടീല്‍
pollution by touching
ಅಸ್ಪೃಶ್ಯತೆ
ಅಸ್ಪೃಶ್ಯತೆ ಇಲ್ಲಿ ಹಿಂದೆ ಆಚರಣೆಯಲ್ಲಿತ್ತು.

അസ്വാസ്ഥ്യം
discomfort
ಅಸ್ವಸ್ಥ
ನನಗೆ ಈಗ ತುಂಬಾ ಅಸ್ವಸ್ಥ ಅನಿಸುತ್ತಿದೆ.

ഗമ
arrogance
ಅಹಂ
ಅವನು ತುಂಬ ಅಹಂಕಾರಿ.

അഹങ്കാരം
arrogance
ಅಹಂಕಾರ
ಅಹಂಕಾರ ಯಾರಿಗೂ ಒಳ್ಳೆಯದಲ್ಲ.

എടുപ്പ്
arrogance
ಅಹಂಕಾರ
ಅವರ ಅಹಂಕಾರ ಕಂಡೆ.


logo