logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

booking office
ಬುಕಿಂಗ್ ಕಛೇರಿ, ಟಿಕೆಟ್ ನೀಡುವ ಕಛೇರಿ

booklet
ಕಿರು ಹೊತ್ತಿಗೆ, ಪುಸ್ತಿಕೆ

booth
ಮಳಿಗೆ, ಕಟ್ಟೆ

booth capturing
ಮತಗಟ್ಟೆ ವಶಪಡಿಸಿಕೊಳ್ಳುವುದು

border allowance
ಸೀಮಾಭತ್ಯೆ, ಗಡಿ ಭತ್ಯೆ

border line
ಗಡಿರೇಖೆ, ಸೀಮಾರೇಖೆ

borrower
ಸಾಲಗಾರ

borrowing power
ಸಾಲ ತೆಗೆದು ಕೊಳ್ಳುವ ಸಾಮರ್ಥ್ಯ

boss
ಮೇಲಧಿಕಾರಿ, ಯಜಮಾನ, ಧಣಿ, ಒಡೆಯ

bottleneck
ಇಕ್ಕಟ್ಟು, ಅಡಚಣೆ


logo