logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dead lanugage
ನಾಮವಾಚಕ
ಮೃತ ಭಾಷೆ; ಬಳಕೆ ತಪ್ಪಿದ ಭಾಷೆ; ವ್ಯವಹಾರದಲ್ಲಿಲ್ಲದ ಯಾ ಬಳಸದ ಭಾಷೆ, ಉದಾಹರಣೆಗೆ ಲ್ಯಾಟಿನ್‍.

dead letter
ನಾಮವಾಚಕ ಪದಗುಚ್ಛ
ಸತ್ತ ಕಾಗದ: dead letter office ಸತ್ತ ಕಾಗದದ ಕಚೇರಿ; ಮೃತಪತ್ರ ಕಚೇರಿ; ಸತ್ತ ಕಾಗದಗಳನ್ನು ನೋಡಿಕೊಳ್ಳುವ ಪ್ರಧಾನ ಅಂಚೆ ಕಚೇರಿಯ ಭಾಗ.
  • ಆಚರಣೆಯಲ್ಲಿಲ್ಲದ, ಆದರೆ ಶಾಸನರೀತ್ಯಾ ತೆಗೆದು ಹಾಕದ – ಕಟ್ಟಳೆ, ನಿಯಮ, ಕಾನೂನು.
  • ಬೇವಾರಸು ಕಾಗದ; ವಾರಸುದಾರನಿಲ್ಲದೆ ಯಾ ವಿಳಾಸ ಸರಿಯಿಲ್ಲದೆ ವಿತರಣೆಯಾಗದಿರುವ ಮತ್ತು ಕಳುಹಿಸಿದವನಿಗೂ ಸೇರದಿರುವ ಪತ್ರ.
  • ರೂಢಿಯಲ್ಲಿಲ್ಲದ ಆಚರಣೆ; ಬಳಕೆತಪ್ಪಿದ ಪದ್ಧತಿ.

  • dead level
    ನಾಮವಾಚಕ
    (ಏರುಪೇರಿಲ್ಲದ) ಒಂದೇ ಮಟ್ಟ; ಮಟ್ಟಸ.

    dead lift
    ನಾಮವಾಚಕ
  • ಹೆಣಭಾರ; (ಒಬ್ಬನಿಂದ) ಎತ್ತಲಾಗದ ಭಾರ.
  • ಸೀದಾ ಎತ್ತುವುದು; ಇರುವ ಶಕ್ತಿಯಷ್ಟನ್ನೂ ಉಪಯೋಗಿಸಿ ನೇರವಾಗಿ ಎತ್ತುವುದು; ಇರುವ ಶಕ್ತಿಯಷ್ಟನ್ನೂ ಉಪಯೋಗಿಸಿ ನೇರವಾಗಿ ಎತ್ತುವುದು.
  • ಪ್ರಾಣಸಂಕಟ; (ಹೆಚ್ಚಿಗೆ ಇನ್ನೇನೂ ಮಾಡಲಾಗದ) ವಿಷಮಸ್ಥಿತಿ; ಉತ್ಕಟಪರಿಸ್ಥಿತಿ; ಇಕ್ಕಟ್ಟು.

  • dead loss
    ನಾಮವಾಚಕ
  • ಪೂರಾ ನಷ್ಟ; ಪೂರ್ಣ ನಷ್ಟ.
  • (ಆಡುಮಾತು) ಅಪ್ರಯೋಜಕ; ಕೆಲಸಕ್ಕೆ ಬಾರದ ವ್ಯಕ್ತಿ ಯಾ ವಸ್ತು.

  • dead march
    ನಾಮವಾಚಕ
    ಹೆಣದ ವಾದ್ಯ; ಶವವಾದ್ಯ; ಶ್ಮಶಾನಗಾನ; ಮಸಣಗೀತೆ; ಹೆಣ ಒಯ್ಯುವಾಗ ನಿಡಿಸುವ ಗಂಭೀರ ಸಂಗೀತ.

    dead marines
    ನಾಮವಾಚಕ
    (ನೀರು, ವಿಸ್ಕಿ, ಮೊದಲಾದವುಗಳ) ಖಾಲಿ ಸೀಸೆಗಳು.

    dead matter
    ನಾಮವಾಚಕ
    = dead marines.

    dead nettle
    ನಾಮವಾಚಕ
    ಮುಳ್ಳಿಲ್ಲದ ತುರುಚಿ; ತುರುಚಿಯಂಥ ಎಲೆಗಳಿರುವ, ಆದರೆ ಚುಚ್ಚುವ ರೋಮಗಳಿಲ್ಲದ, ಲ್ಯಾಮಿಯಂ ಕುಲದ ಒಂದು ಕಳೆ.

    dead office
    ನಾಮವಾಚಕ
    ಅಂತ್ಯಸಂಸ್ಕಾರ; ಅಪರಕ್ರಿಯೆ; ಪ್ರೇತಸಂಸ್ಕಾರ.


    logo