logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

camber beam
ನಾಮವಾಚಕ
ಕಮಾನುತೊಲೆ; ಉಬ್ಬುತೊಲೆ; ಬಾಗುದೂಲ.

Camberwell Beauty
ನಾಮವಾಚಕ
(ಹಳದಿ ಅಂಚಿನ ರೆಕ್ಕೆಗಳುಳ್ಳ) ಕಂದು–ಚಿಟ್ಟೆ ಪಾತರಗಿತ್ತಿ.

cambist
ನಾಮವಾಚಕ
  • (ಹಣ) ವಿನಿಮಯ ನಿಪುಣ; ವಿದೇಶಿವಿನಿಮಯ–ನಿಪುಣ, ತಜ್ಞ; ವಿನಿಮಯ ತಜ್ಞ.
  • (ಹಣ) ವಿನಿಮಯ ಹುಂಡಿಗಳ ವ್ಯಾಪಾರಿ.
  • (ಹಣ) ವಿನಿಮಯ ಕೈಪಿಡಿ; ವಿವಿಧ ದೇಶಗಳ ನಾಣ್ಯ, ತೂಕ ಮತ್ತು ಅಳತೆಗಳ ವಿನಿಮಯ ಮೌಲ್ಯಗಳನ್ನು ತಿಳಿಸುವ ಪುಸ್ತಿಕೆ, ಕೋಷ್ಟಕ.

  • cambium
    ನಾಮವಾಚಕ
    (ಸಸ್ಯವಿಜ್ಞಾನ) ಕ್ಯಾಂಬಿಯಂ; ಕಾಂಡಜೀವಕ; ಒಳಂಬು; ಕಾಂಡಪೋಷಕ; ವರ್ಧನಸ್ತರ; ಸಸ್ಯಕಾಂಡದ ಒಳತೊಗಟೆಗೂ ದಾರುಕಾಂಡಕ್ಕೂ ನಡುವೆ ಇದ್ದು, ಹೊರಗೆ ಹೊಸ ಹೊರತೊಗಟೆಯನ್ನೂ ಒಳಗೆ ಹೊಸ ಒಳತೊಗಟೆಯನ್ನೂ ಸತತವಾಗಿ ಬೆಳೆಸುವ, ತೆಳು–ಊತಕ, ಪದರು.

    Cambodian
    ನಾಮವಾಚಕ
    ಕ್ಯಾಂಬೋಡಿಯದ ನಿವಾಸಿ ಯಾ ಭಾಷೆ.

    Cambodian
    ಗುಣವಾಚಕ
    (ಭಾಷೆ, ನಿವಾಸಿಗಳ ವಿಷಯದಲ್ಲಿ) ಕ್ಯಾಂಬೋಡಿಯದ.

    Cambrian
    ಗುಣವಾಚಕ
  • ಕ್ಯಾಂಬ್ರಿಯದ ವೇಲಿ’ನ.
  • (ಭೂವಿಜ್ಞಾನ) ಕ್ಯಾಂಬ್ರಿಯನ್‍ (ಅವಧಿಯ); ಪ್ಯಾಲಿಯಸೊಲಿಕ್‍ ಯಾ ಪ್ರಾಚೀನ ಜೀವಕಲ್ಪದ ಪ್ರಾರಂಭದ ಕಾಲಕ್ಕೆ ಸಂಬಂಧಿಸಿದ.

  • Cambrian
    ನಾಮವಾಚಕ
  • ಕ್ಯಾಂಬ್ರಿಯನ್‍ ನಿವಾಸಿ; ವೇಲಿ’ನವ.
  • (ಭೂವಿಜ್ಞಾನ) ಕ್ಯಾಂಬ್ರಿಯನ್‍ ಅವಧಿ ಯಾ ರಚನೆ.

  • cambric
    ನಾಮವಾಚಕ
    ಕ್ಯಾಂಬ್ರಿಕ್‍; ಒತ್ತಾಗಿ ನೆಯ್ದ, ತೆಳುವೂ ನಯವೂ ಆದ, ಬಿಳಿಯ ಲಿನನ್‍ ಬಟ್ಟೆ ಯಾ ಅದೇ ರೀತಿಯ ಹತ್ತಿಬಟ್ಟೆ.

    Cambridge blue
    ನಾಮವಾಚಕ
    ನಸುನೀಲಿ; ತಿಳಿನೀಲಿ.


    logo