logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಸೂಯೆ
ಅವನು ಕಾರು ತಂದಾಗ ಸ್ನೇಹಿತನಿಗೆ ಅಸೂಯೆ ಆಯಿತು.
asuuye
(nn)

ಅಸೂಯೆ
ಅಸೂಯೆಗೆ ಮದ್ದಿಲ್ಲ.
asuuye
(nn)

ಅಸೂಯೆ
ಅವನಿಗೆ ಅವಳನ್ನು ಕಂಡು ಅಸೂಯೆ ಆಗುತ್ತಾ ಇತ್ತು.
asuuye
(nn)

ಅಸೌಖ್ಯ
ಅಸೌಖ್ಯದ ಕಾರಣ ಅವರು ಬರಲಿಲ್ಲ.
asoukhya
(nn)

ಅಸೌಖ್ಯ
ಅವನಿಗೆ ಯಾವಾಗಲೂ ಅಸೌಖ್ಯವಾಗಿತ್ತು.
asaukhya
(nn)

ಅಸ್ತಮಿಸು
ನಾವು ಸೂರ್ಯ ಅಸ್ತಮಿಸುವ ಮೊದಲು ಹಿಂತಿರುಗಬೇಕು.
astamisu
(nn)

ಅಸ್ತವ್ಯಸ್ತ
ಅವನು ಎಲ್ಲವನ್ನು ಅಸ್ತವ್ಯಸ್ತ ಮಾಡಿದನು.
astavyasta
(vt)

ಅಸ್ತವ್ಯಸ್ತ
ಇಲ್ಲಿನ ಅವಸ್ಥೆ ಎಲ್ಲವೂ ಅಸ್ತವ್ಯಸ್ತವಾಗಿವೆ.
astavyasta
(nn)

ಅಸ್ತಿ
ಮಾನವನ ಅಸ್ತಿಯಲ್ಲಿ ಫೊಸ್ಫರಸ್ (ರಂಜಕ) ಇದೆ.
asti
(nn)

ಅಸ್ಪೃಶ್ಯತೆ
ಅಸ್ಪೃಶ್ಯತೆ ಒಂದು ಹಳೆಯ ಪದ್ಧತಿಯಾಗಿದೆ.
aspRuSyate
(nn)


logo