logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

നിരവലംബ
helpless
ಅಸಹಾಯಕ
ಅವರು ಈಗ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ.

അറപ്പ്
contempt
ಅಸಹ್ಯ
ಈ ಆಸ್ಪತ್ರೆಯಲ್ಲಿ ಕೋಣೆಗಳು ನೋಡಲು ಅಸಹ್ಯ ಆಗಿವೆ.

അസാധാരണമായ
extra ordinary
ಅಸಾಧಾರಣವಾದ
ಅವನದೊಂದು ಅಸಾಧಾರಣವಾದ ವಿಚಾರ.

അസാധു
invalid
ಅಸಿಂಧು
ಅವರ ಓಟು ಅಸಿಂಧು ಆಯಿತು.

കെടുമ്പ്
jealous
ಅಸೂಯೆ
ಅವನು ಕಾರು ತಂದಾಗ ಸ್ನೇಹಿತನಿಗೆ ಅಸೂಯೆ ಆಯಿತು.

അസൂയ
envy
ಅಸೂಯೆ
ಅಸೂಯೆಗೆ ಮದ್ದಿಲ್ಲ.

കുശുമ്പ്
envy
ಅಸೂಯೆ
ಅವನಿಗೆ ಅವಳನ್ನು ಕಂಡು ಅಸೂಯೆ ಆಗುತ್ತಾ ಇತ್ತು.

അസുഖം
uneasiness
ಅಸೌಖ್ಯ
ಅಸೌಖ್ಯದ ಕಾರಣ ಅವರು ಬರಲಿಲ್ಲ.

ദീനം
sickness
ಅಸೌಖ್ಯ
ಅವನಿಗೆ ಯಾವಾಗಲೂ ಅಸೌಖ್ಯವಾಗಿತ್ತು.

അസ്തമനം
sunset
ಅಸ್ತಮಿಸು
ನಾವು ಸೂರ್ಯ ಅಸ್ತಮಿಸುವ ಮೊದಲು ಹಿಂತಿರುಗಬೇಕು.


logo