logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unchasteness
ನಾಮವಾಚಕ
= unchastity.

unchastity
ನಾಮವಾಚಕ
ಶೀಲವಿಲ್ಲದಿರುವುದು; ವಿಷಯಲಂಪಟತೆ; ಅನೀತಿಯುತ ನಡೆವಳಿಕೆ.

unchecked
ಗುಣವಾಚಕ
  • ಅನಿಯಂತ್ರಿತ; ಕಟ್ಟುಪಾಡಿಲ್ಲದ; ಸ್ವಚ್ಫಂದ; ಹತೋಟಿಯಿಲ್ಲದ: unchecked violence ಹತೋಟಿಯಿಲ್ಲದ ಹಿಂಸಾಚಾರ.
  • ತಡೆಗಟ್ಟಿಲ್ಲದ; ಅಡಚಣೆಯಿಲ್ಲದ; ಅನಿರ್ಬಂಧಿತ.

  • unchivalrous
    ಗುಣವಾಚಕ
    ದಾಕ್ಷಿಣ್ಯವಿಲ್ಲದ; ವಿಶಾಲಹೃದಯವಿಲ್ಲದ; ಉದಾರಿಯಲ್ಲದ.

    unchivalrously
    ಕ್ರಿಯಾವಿಶೇಷಣ
    ಅನುದಾರಿಯಾಗಿ; ಅನುಕುಂಪವಿಲ್ಲದೆ; ಹೃದಯ ವೈಶಾಲ್ಯವಿಲ್ಲದೆ.

    unchosen
    ಗುಣವಾಚಕ
    (ದೇವತಾಶಾಸ್ತ್ರ) ದೇವರೊಲಿದಿಲ್ಲದ; ದೇವರಿಂದ ಆಯ್ಕೆಯಾಗದ; ದೈವಾನುಗ್ರಹವಿಲ್ಲದ.

    unchristian
    ಗುಣವಾಚಕ
  • ಅಕ್ರೈಸ್ತ; ಕ್ರೈಸ್ತನಲ್ಲದ.
  • ಕ್ರೈಸ್ತಧರ್ಮ ವಿರುದ್ಧವಾದ; ಕ್ರೈಸ್ತಯೋಗ್ಯವಲ್ಲದ; ಕ್ರೈಸ್ತತತ್ತ್ವಗಳಿಗೆ ವಿರುದ್ಧವಾದ ಯಾ ಅಲಕ್ಷ್ಯ ತೋರುವ, ಮುಖ್ಯವಾಗಿ ಸ್ವಾರ್ಥಿಯಾಗಿರುವ.
  • (ಆಡುಮಾತು) ಮಿತಿಮೀರಿದ; ಘೋರ; ಉಗ್ರ; ದೌರ್ಜನ್ಯಕಾರಿ; ಮಿತಿಮೀರಿ ನೀತಿಗೆಟ್ಟ; ದೂಷಣೀಯ.
  • (ಆಡುಮಾತು) ಅನನುಕೂಲದ; ಅವೇಳೆಯ; ಅಸೌಕರ್ಯದ; ತೊಂದರೆಯ: why do you call on me at this unchristian hour? ಈ ಅವೇಳೆಯಲ್ಲಿ ನನ್ನನ್ನು ನೋಡಲು ಯಾಕೆ ಬಂದೆ?

  • unchurch
    ಸಕರ್ಮಕ ಕ್ರಿಯಾಪದ
  • ಚರ್ಚಿನಿಂದಾಚೆ ಹಾಕು; ಬಹಿಷ್ಕರಿಸು.
  • (ಕಟ್ಟಡಕ್ಕೆ) ಚರ್ಚಿನ ಅಂತಸ್ತನ್ನು ತಪ್ಪಿಸು; ಚರ್ಚಿಗೆ ಇರುವ ಸ್ಥಾನವನ್ನು ನಿರಾಕರಿಸು.

  • uncial
    ಗುಣವಾಚಕ
  • (4-8ನೆಯ ಶತಮಾನಗಳ ಹಸ್ತಪ್ರತಿಗಳಲ್ಲಿ ಕಂಡುಬರುವ) ಒಂದು ಬಗೆಯ ದೊಡ್ಡಕ್ಷರಗಳಿಗೆ ಸಂಬಂಧಿಸಿದ; ಆ ಬಗೆಯ ದೊಡ್ಡಕ್ಷರದಲ್ಲಿ ಬರೆದ.
  • ಅಂಗುಲದ ಯಾ ಔನ್ಸಿನ ಯಾ ಅವುಗಳಿಗೆ ಸಂಬಂಧಿಸಿದ.

  • uncial
    ನಾಮವಾಚಕ
  • (4-8ನೆಯ ಶತಮಾನಗಳ ಹಸ್ತಪ್ರತಿಗಳಲ್ಲಿ ಕಂಡುಬರುವ) ಒಂದು ಬಗೆಯ ದೊಡ್ಡಕ್ಷರದ ಹಸ್ತಪ್ರತಿ.
  • ಆ ಬಗೆಯ ದೊಡ್ಡಕ್ಷರ ಯಾ ಅದರ ಶೈಲಿ.


  • logo