(ಹೋಮರ್ ಕವಿಯ) ಓಡಿಸಿ ಕಾವ್ಯದ, ಅದಕ್ಕೆ ಸಂಬಂಧಿಸಿದ ಯಾ ಆ ಕಾವ್ಯದ ಲಕ್ಷಣಗಳುಳ್ಳ.
odyssey
ನಾಮವಾಚಕ
(Odyssey) ಆಡಿಸಿ; ಓಡಿಸಿ; ಟ್ರಾಯ್ ಮುತ್ತಿಗೆಯಿಂದ ಇಥಾಕಾಗೆ ಹಿಂದಿರುಗುವಾಗ ಓಡಿಸೀಯಸ್ ಯಾ ಯೂಲಿಸಿಸ್ ಎಂಬ ವೀರನಿಗೆ ಸಂಭವಿಸಿದ ಅದ್ಭುತ ಘಟನೆಗಳನ್ನೂ ಅವನ ಮಹಾಸಾಹಸಗಳನ್ನು ನಿರೂಪಿಸುವ ಹೋಮರ್ ಕವಿಯ ಪುರಾತನ ಗ್ರೀಕ್ ಮಹಾಕಾವ್ಯ.
(Odyssey) ಓಡಿಸಿ ಮಹಾಕಾವ್ಯದ 24 ಕಾಂಡಗಳಲ್ಲೊಂದು: in the fourth Odessey ನಾಲ್ಕನೆಯ ಓಡಿಸಿಯಲ್ಲಿ; ಓಡಿಸಿಯ ನಾಲ್ಕನೆಯ ಕಾಂಡದಲ್ಲಿ.
ಸಾಹಸದ ಅಲೆದಾಟ ಯಾ ದೀರ್ಘಯಾತ್ರೆ; ಅಲೆದಾಟಗಳ ಪರಂಪರೆ; ಸಾಹಸಗಳಿಂದ ಕೂಡಿದ ದೀರ್ಘಯಾತ್ರೆ: a spiritual odyssey ಒಂದು ಆಧ್ಯಾತ್ಮಿಕ ಸಾಹಸಯಾತ್ರೆ.
OECD
ಸಂಕ್ಷಿಪ್ತ
Organization for Economic Cooperation and Development.
oecist
ನಾಮವಾಚಕ
(ಮುಖ್ಯವಾಗಿ ಪ್ರಾಚೀನ ಗ್ರೀಕ್) ವಸಾಹತು ಸ್ಥಾಪಕ; ನೆಲಸುನಾಡಿನ ಸ್ಥಾಪಕ.
oecology
ನಾಮವಾಚಕ
ecology ಪದದ ರೂಪಾಂತರ.
oecumenical
ಗುಣವಾಚಕ
= ecumenical.
oecumenicity
ನಾಮವಾಚಕ
= ecumenicity.
OED
ಸಂಕ್ಷಿಪ್ತ
Oxford English Dictionary.
oedema
ನಾಮವಾಚಕ
ಇಡೀಮ; ದ್ರವಶೋಥ; ಶರೀರದ ಊತಕಗಳಲ್ಲಿ ಯಾ ಬಾವುಗಳಲ್ಲಿ ನೀರಿನಂಥ ದ್ರವ ತುಂಬಿ ಊದಿಕೊಳ್ಳುವ, ಬಾತುಕೊಳ್ಳುವ ಸ್ಥಿತಿ.