logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

egg-timer
ನಾಮವಾಚಕ
  • ಮೊಟ್ಟೆ ಗಡಿಯಾರ; ಮೂರರಿಂದ ಐದು ನಿಮಿಷ ನಡೆಯುವ, ಮೊಟ್ಟೆಯನ್ನು ಎಷ್ಟು ಹೊತ್ತು ಬೇಯಿಸಬೇಕೆಂಬುದನ್ನು ತಿಳಿಯಲು ಬಳಸುವ, ಮರಳು ಗಡಿಯಾರ ಯಾ ಯಾವುದೇ ಗಡಿಯಾರ.
  • ಮೊಟ್ಟೆಯನ್ನು ಬೇಯಿಸಲು ಬಳಸುವ ಸಾಧನ.

  • egg-tooth
    ನಾಮವಾಚಕ
    ಮೊಟ್ಟೆಹಲ್ಲು; ಅಂಡದಂತ; ಮೊಟ್ಟೆಯ ಚಿಪ್ಪನ್ನು ಒಡೆದುಕೊಂಡು ಹೊರಬರುವುದಕ್ಕಾಗಿ ಹಕ್ಕಿಯ ಯಾ ಸರೀಪದ ಭ್ರೂಣದ ಕೊಕ್ಕಿನ ಹೊದಿಕೆಯ ಮೇಲಿರುವ ಚೂಪಾದ ಚಾಚು, ಗಡಸುಗಂತಿ.

    egg-whisk
    ನಾಮವಾಚಕ
    ಮೊಟ್ಟೆಪಾತ್ರೆ; ಮೊಟ್ಟೆಯ ಲೋಳೆಯನ್ನು ಕಡೆಯುವ ಪಾತ್ರೆ.

    egg-white
    ನಾಮವಾಚಕ
    ಮೊಟ್ಟೆಯೊಳಗಿರುವ ಬಿಳಿಯ ಭಾಗ, ಲೋಳೆ.

    eggar
    ನಾಮವಾಚಕ
    = egger.

    egger
    ನಾಮವಾಚಕ
    ಎಗರ್‍; ಮೊಟ್ಟೆಪತಂಗ; (ಬ್ರಿಟನ್ನಿನಲ್ಲಿ ಸಿಕ್ಕುವ) ಲಾಸಿಯೋಕಾಂಪಿಡೇ ವಂಶದ, ಮೊಟ್ಟೆಯಾಕಾರದ ಕೋಶವಿರುವ, ದೊಡ್ಡ ಪತಂಗ.

    egger-moth
    ನಾಮವಾಚಕ
    = egger.

    egghead
    ನಾಮವಾಚಕ
  • (ಆಡುಮಾತು) ಪ್ರಾಜ್ಞ; ಮೇಧಾವಿ; ಬುದ್ಧಿಜೀವಿ.
  • ಸಿದ್ಧಾಂತಿ; ಪ್ರಾಯೋಗಿಕವಾಗಿ ಆಲೋಚಿಸದೆ ಸೈದ್ಧಾಂತಿಕವಾಗಿ ಆಲೋಚಿಸುವವ.

  • eggless
    ಗುಣವಾಚಕ
    ಮೊಟ್ಟೆಗಳಿಲ್ಲದ; ಅಂಡಗಳಿಲ್ಲದ.

    eggshell
    ನಾಮವಾಚಕ ಪದಗುಚ್ಛ
    eggshell china ಅತಿ ತೆಳ್ಳನೆಯ ಪಿಂಗಾಣಿ ಸಾಮಾನು.
  • ಮೊಟ್ಟೆಯ ಚಿಪ್ಪು.
  • (ರೂಪಕವಾಗಿ) ಭಿದುರ ಯಾ ಭಂಗುರ ವಸ್ತು; ಸುಲಭವಾಗಿ ಚೂರುಚೂರಾಗುವ ಯಾವುದೇ ವಸ್ತು.


  • logo