logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

alphabetic order
ಅಕಾರಾದಿ ಕ್ರಮ, ವರ್ಣಾನುಕ್ರಮಣಿಕೆ
वर्णक्रम, अकारदिक्रम

alteration
ಮಾರ್ಪಾಟು, ಬದಲಾವಣೆ
परिवर्तन

altercation
ವಾಕ್ಕಲಹ, ವಾಗ್ವಾದ, ಮಾತಿನ ಜಗಳ
कहासुनी

alternate
ಪರ್ಯಾಯ, ಒಂದರ ಬದಲಿಗೆ ಮತ್ತೊಂದು
एकान्तर

alternate
ವಿಕಲ್ಪ
विकल्पी

alternation ranking
ಪರ್ಯಾಯ ವರ್ಗೀಕರಣ/ ಶ್ರೇಣೀಕರಣ /ದರ್ಜೀಕರಣ
एकांतर श्रेणीयन

alternative
ಪರ್ಯಾಯ ಒಂದರ ಬದಲಿಗೆ ಮತ್ತೊಂದು ಬದಲಾಗು /ವಿಕಲ್ಪಿತ
विकल्प, वैकल्पिक

alternative employment
ಪರ್ಯಾಯ ಉದ್ಯೋಗ/ ನೌಕರಿ
वैकल्पिक रोजगार, वैकल्पिक नियोजन

alternatively
ಪರ್ಯಾಯವಾಗಿ, ಬದಲಾಗಿ
विकल्पतः

amalgamate
ಬೆರೆಸು, ಮಿಶ್ರಿಸು, ಒಂದುಗೂಡಿಸು ಸಂಯೋಜಿಸು
समामेलित करना, समामेल करना


logo