logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ಕನ್ನಡಿ ಸ್ಟ್ಯಾಂಡ್
ಕನ್ನಡಿ ನಿಲುವು
Mirror stand

ಬಟ್ಟೆ ಗೂಡ್
ಉಡುಗೆ ಕಪಾಟು
Ward robe

ಲಾಂದ್ರ, ಲ್ಯಾಂಟೀನ್
ಲಾಟೀನು
Lantern

ಕರವ(ಮಂಗರ್ ವ)
ಮಣ್ಣಿನ ಗಡಿಕೆ
Earthen Pitchex

ತೆಕ್ಕೆ
ಹುಲ್ಲಿನ ದೊಡ್ಡ ಸಿಂಬಿ

ತೊಂಬ್ ಡ
ಹುಲ್ಲಿನ ಸಿಂಬಿ

ಮಣಿ ತೊಂಬ್ ಡ
ಮಣಿಯ ಸಿಂಬಿ

ಉದಿ
ನಿಲ

ಮಸಾಲೆ ಸಾಮಾನ್
ಸಂಬಾರ ಜಿನಸಿಗಳು
Spices

ಸಂಬಾರ
ಕೊತ್ತಂಬರಿ
Coriander seeds


logo