logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചെറ്റ
mean person
ಅಸಭ್ಯ
ಅವನೊಬ್ಬ ಅಸಭ್ಯ ವ್ಯಕ್ತಿ.

തെറികാട്ട്
behave insolently
ಅಸಭ್ಯ
ಅವರು ಅಸಭ್ಯ ರೀತಿಯಲ್ಲಿ ನಡೆದುಕೊಂಡರು.

തെറിപറയ്
use obscene language
ಅಸಭ್ಯ ಮಾತು
ತಂದೆ ಅಸಭ್ಯ ಮಾತಿನಿಂದ ಬೈದರು.

തെറിവാക്ക്
obscene word
ಅಸಭ್ಯ ಮಾತು
ರವಿ ಅಸಭ್ಯವಾಗಿ ಮಾತಾಡಲ್ಲ.

ചെറ്റത്തരം
baseness
ಅಸಭ್ಯತೆ
ಅಸಭ್ಯತೆ ತೋರಿಸಿದರೆ ಅದೇ ಅಸಭ್ಯತೆ ಸಿಗುವುದು

അസഭ്യമായ
vulgar
ಅಸಭ್ಯವಾದ
ಅಸಭ್ಯವಾದ ಮಾತುಗಳನ್ನು ನನ್ನೊಂದಿಗೆ ಹೇಳಿದನು.

ചേരായ്മ
disagreement
ಅಸಮಾಧಾನ
ಅವರ ಮಧ್ಯೆ ಏನೋ ಅಸಮಾಧಾನ ಇದೆ.

വിയോജിക്ക്
disagree
ಅಸಮ್ಮತಿ
ಅವನು ಆ ಅಭಿಪ್ರಾಯಕ್ಕೆ ಅಸಮ್ಮತಿ ಸೂಚಿಸಿದ.

മുതല്‍
capital
ಅಸಲು
ಅವನು ಅಸಲು ಮತ್ತು ಬಡ್ಡಿಯನ್ನು ತೆಗೆದುಕೊಂಡನು.

നിസ്സഹകരണം
non co-operation
ಅಸಹಕಾರ
ಗಾಂಧೀಜಿ ಚಳುವಳಿಗಾಗಿ ಅಸಹಕಾರವನ್ನು ಆಯುಧವಾಗಿ ಮಾಡಿಕೊಂಡರು.


logo