logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

blood donation
ರಕ್ತದಾನ

blood relations
ರಕ್ತ ಸಂಬಂಧಿ

blue collar job
ದೈಹಿಕ ವೃತ್ತಿ, ದೈಹಿಕ ಉದ್ಯೋಗ

blueprint
ನೀಲಿ ನಕ್ಷೆ, ನೀಲಿ ಪ್ರತಿ

bluff
ಪ್ರಪಾತ, ಸುಳ್ಳು ಹೇಳು, ಬುರುಡೆ ಬಿಡು

board
ಮಂಡಳಿ, ಹತ್ತು, ಭೋಜನ

board of directors
ನಿರ್ದೇಶಕ ಮಂಡಳಿ

board of revenue
ರಾಜಸ್ವ ಮಂಡಳಿ

boarding and lodging
ಊಟ ಮತ್ತು ವಸತಿ

body
ನಿಕಾಯ, ಸಂಸ್ಥೆ, ಶರೀರ, ಶವ


logo