logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Xhosa
ಗುಣವಾಚಕ
(ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದ) ಬಂಟು ಅಥವಾ ಕೌಸ ಜನರ ಅಥವಾ ಅವರ ಭಾಷೆಯ.

xi
ನಾಮವಾಚಕ
(ಗ್ರೀಕ್‍ ವರ್ಣಮಾಲೆ) ಹದಿನಾಲ್ಕನೆಯ ಅಕ್ಷರ, ಗೆ, $(\Xi,\xi)$.

xiphisternum
ನಾಮವಾಚಕ
(ಅಂಗರಚನಾಶಾಸ್ತ್ರ) = xiphoid process.

xiphoid
ಗುಣವಾಚಕ
(ಜೀವವಿಜ್ಞಾನ) ಖಡ್ಗಾಕಾರದ; ಕತ್ತಿಯಾಕಾರದ.

xiphoid process
ನಾಮವಾಚಕ
(ಅಂಗರಚನಾಶಾಸ್ತ್ರ) ಎದೆಮೂಳೆಯ ಕೆಳತುದಿಯ ದುರ್ಮಾಂಸ, ಗಂತಿ ಬೆಳೆವಣಿಗೆ ಪ್ರಕ್ರಿಯೆ.

Xmas
ನಾಮವಾಚಕ
(ಆಡುಮಾತು) = Christmas.

xoanon
ನಾಮವಾಚಕ
(ಬಹುವಚನ xoana, ಉಚ್ಚಾರಣೆ ಸೋಅನ). (ಗ್ರೀಕ್‍ ಪ್ರಾಚೀನ ಚರಿತ್ರೆ) (ಸ್ವರ್ಗದಿಂದ ಕೆಳಕ್ಕೆ ಬಿದ್ದಿದ್ದೆಂದು ಭಾವಿಸಿದ್ದ) ಆದಿಕಾಲದ, ಸಾಮಾನ್ಯವಾಗಿ ಮರದ, ದೇವತಾ–ವಿಗ್ರಹ, ಪ್ರತಿಮೆ.

xt.
ಸಂಕ್ಷಿಪ್ತ
Christ.

xtian.
ಸಂಕ್ಷಿಪ್ತ
Christian.

xylem
ನಾಮವಾಚಕ
(ಸಸ್ಯಗಳ, ಮರದ) ಊತಕ.


logo