logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Relevance (test pre-requisite)
ಪ್ರಸಕ್ತತೆ (ಪರೀಕ್ಷಣ ಪೂರ್ವ-ಅಗತ್ಯತೆ)

Reliability (test eval. criterion)
ವಿಶ್ವಸನೀಯತೆ (ಪರೀಕ್ಷಣ ಮೌಲ್ಯನಿರ್ಧಾರಣೆ ನಿರ್ಣಾಯಕ)

Replication (test error reduction)
ಪ್ರತಿಕೃತೀಕರಣ (ಪರೀಕ್ಷಣದ ದೋಷ ಕಡಿತ)

Reporting (Assessment Result)
ವರದಿ ಮಾಡುವುದು (ಮೌಲ್ಯಾಂಕನ ಫಲಿತಾಂಶ)

Representative Sample
ಪ್ರಾತಿನಿಧಿಕ ಪ್ರತಿದರ್ಶ

Responding (aff. dom.)
ಪ್ರತಿಕ್ರಿಯಿಸುವುದು (ಭಾವನಾತ್ಮಕ ವಲಯ)

Response (test)
ಪ್ರತಿಕ್ರಿಯೆ (ಪರೀಕ್ಷಣ)

Response Count
ಪ್ರತಿಕ್ರಿಯಾ ಎಣಿಕೆ

Response Cues
ಪ್ರತಿಕ್ರಿಯಾ ಸಂಕೇತಗಳು

Response Set
ಪ್ರತಿಕ್ರಿಯಾ ಪೂರ್ವಸಿದ್ಧತೆ


logo