logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ibo
ನಾಮವಾಚಕ
ಈಬೋ:
  • ಆಗ್ನೇಯ ನೈಜೀರಿಯದ ಕರಿಯ ವ್ಯಕ್ತಿ.
  • ಇವರ ಭಾಷೆ.

  • IBRD
    ಸಂಕ್ಷಿಪ್ತ
    International Bank of Reconstruction and Development (ಇದಕ್ಕೆ World Bank ಎಂದೂ ಹೆಸರು).

    Ibsenism
    ನಾಮವಾಚಕ
  • ಇಬ್ಸನ್‍ ಶೈಲಿ; ನಾರ್ವೆಯ ನಾಟಕಕಾರ ಇಬ್ಸನನ ಯಾ ಅವನ ಅನುಯಾಯಿಗಳ ವಿಶಿಷ್ಟವಾದ ನಾಟಕ ರಚನೆಯ ಶೈಲಿ.
  • ಇಬ್ಸನನ ನಾಟಕ ಶೈಲಿಗೆ ಮತ್ತು ಸಾಮಾಜಿಕ ಅಭಿಪ್ರಾಯಗಳಿಗೆ ಬದ್ಧವಾಗಿರುವಿಕೆ, ಯಾ ಅವನ್ನು ಪ್ರತಿಪಾದಿಸುವಿಕೆ.

  • IC
    ಸಂಕ್ಷಿಪ್ತ
    integrated circuit.

    ICAO
    ಸಂಕ್ಷಿಪ್ತ
    International Civil Aviation Organization.

    ICBM
    ಸಂಕ್ಷಿಪ್ತ
    intercontinental ballistic missile.

    ICC
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ)
  • Indian Claims Commission.
  • Interstate Commerce Commission.

  • ICE
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) Institution of Civil Engineers.
  • internal-combustion engine.

  • ice
    ನಾಮವಾಚಕ ಪದಗುಚ್ಛ ನುಡಿಗಟ್ಟು
    dry ice ಘನ ಇಂಗಾಲದ ಡೈಆಕ್ಸೈಡು.
  • ಐಸು; ನೀರ್ಗಲ್ಲು; ನೀರ್ಗಡ್ಡೆ; ಮಂಜುಗಡ್ಡೆ; ಘನೀಭವಿಸಿದ ನೀರು.
  • ನೀರಿನ ಮೇಲೆ ತೇಲುವ ಮಂಜುಗಡ್ಡೆಯ ಹಾಳೆ.
  • ಮಂಜುಗಡ್ಡೆ ಮಿಠಾಯಿ ಯಾ ಅದರ ತುಂಡು, ಮುಖ್ಯವಾಗಿ(ಬ್ರಿಟಿಷ್‍ ಪ್ರಯೋಗ) ಐಸ್‍ಕ್ರೀಮ್‍ ಯಾ ಐಸ್‍ ಪೇಡ.
  • (ಅಶಿಷ್ಟ) ವಜ್ರಗಳು.

  • ice
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ನೀರನ್ನು ಯಾ ನೀರನ್ನು ಗಡ್ಡೆಕಟ್ಟಿಸುವಂತೆ ಯಾವುದನ್ನೇ) ಗಡ್ಡೆಕಟ್ಟಿಸು; ಹೆಪ್ಪುಗಟ್ಟಿಸು; ಘನೀಕರಿಸು.
  • ನೀರ್ಗಲ್ಲಿನಿಂದ (ಯಾ ನೀರ್ಗಲ್ಲಿನಿಂದ ಹೇಗೋ ಹಾಗೆ) – ಹರವು, ಮುಚ್ಚು, ಆವರಿಸು.
  • (ಪಾನೀಯಗಳನ್ನು ಮಂಜುಗಡ್ಡೆಯಲ್ಲಿಟ್ಟು, ಮಂಜುಗಡ್ಡೆ ಹಾಕಿ) ತಣ್ಣಗೆ ಮಾಡು; ತಂಪಿಸು; ತಂಪಾಗಿಸು; ಶೀತಗೊಳಿಸು.
  • (ಕೇಕ್‍ ಮೊದಲಾದ ಭಕ್ಷ್ಯಗಳ ಮೇಲೆ)
    1. ಸಕ್ಕರೆಯ ಪಾಕ ಹರವು, ಸವರು, ಲೇಪಿಸು.
    2. (ಅವುಗಳನ್ನು) ಸಕ್ಕರೆ ಪಾಕದಿಂದ ಅಲಂಕರಿಸು.


  • logo