logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

impound
ದೊಡ್ಡಿಗೆ ಕೂಡು, ಮುಟ್ಟುಗೋಲು ಹಾಕು

impression
ಭಾವನೆ, ಅಭಿಪ್ರಾಯ, ಪ್ರಭಾವ, ಮುದ್ರೆ

imprest
ಕೈಹಣ, ಮುಂಗಡಹಣ

improper
ಅನುಚಿತ, ಮುಕ್ತವಲ್ಲದ, ತರವಲ್ಲದ

improve
ಸುಧಾರಿಸು, ತಿದ್ದಿಕೊ, ಗುಣಹೊಂದು

improvement
ಸುಧಾರಿಸುವಿಕೆ, ತಿದ್ದಿ ಕೊಳ್ಳುವಿಕೆ, ಸುಧಾರಣೆ

improvisation
ಒದಗಿಸು, ಅನುಗೊಳಿಸು, ಆಶುಭಾಷಣರಚನೆ

impute
ಆರೋಪಿಸು

in abeyance
ತಡೆಹಿಡಿದ, ನಿಲಂಬನೆಯಲ್ಲಿರುವ

in cash
ನಗದು ರೂಪದಲ್ಲಿ


logo