logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

absorption
ಹೀರಿಕೆ, ವಿಲೀನಗೊಳಿಕೆ
आमेलन, अवशोषण

absorption
ಅವಶೋಷಣೆ
आमेलन, अवशोषण

absorption
ಮಗ್ನವಾಗುವಿಕೆ, ತಲ್ಲೀನನಾಗುವಿಕೆ
आमेलन, अवशोषण

abstain
ವಿಮುಖವಾಗು, ದೂರವಿರು, ಮಾಡದಿರು
प्रविरत रहना

abstract
ಸಾರ, ಸಾರಾಂಶ, ಸಾರಸಂಗ್ರಹ, ಸಂಕ್ಷಿಪ್ತ ಟಿಪ್ಪಣಿ
सार

abstract book
ಸಾರಾಂಶ/ ಸಂಕ್ಷಿಪ್ತ ಟಿಪ್ಪಣಿ ಪುಸ್ತಕ
सार-पुस्तिका

abstract contingent bill
ಸಂಕ್ಷಿಪ್ತ ಸಾದಿಲ್ವಾರ್ ಬಿಲ್/ ಹುಂಡಿ
संक्षिप्त आकास्मिक बिल

abstract of tender
ಟೆಂಡರ್/ ದರಕಾಸ್ತು ಸಾರಾಂಶ
निविदा का सार, टेंडर का सार

abstractor
ಸಾರ/ ಸಾರಾಂಶ ಸಂಗ್ರಹಕರ್ತ
सारकर्ता

abstract sheet
ಸಾರ / ಸಾರಾಂಶ ಹಾಳೆ
सार पत्रक


logo