logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ಮಮ್ಮ, ಮಚ್ಚಿಣ್ ಚಿ
ಅತ್ತಿಗೆ, ನಾದಿನಿ
Sister-in-law

ಅಕ್ಕಂಗಡ ಮೋನೆಯಂಗ
ಸೋದರಳಿಯ
Nephew

ಅಕ್ಕಂಗಡ ಮೋಳಿಯ
ಸೋದರ ಸೊಸೆ
Niece

ಬಲಅಣ್ಣ, ಬಲತಮ್ಮಣ್ಣ
ದಾಯಾದಿ
Cousin

ಸಡ್ಡ್ ಗ
ಷಡ್ಡಕ
Co-brother

ನೆರೆಮನೆಕಾರ
ನೆರೆಮನೆಯವರು
Neighbour

ಮನೆದೇವತೆಯ
ಗೃಹದೇವತೆಗಳು
Family Deity

ಬೆಂದ್ ಕ
ಅತಿಥಿ
Guest

ತಕ್ಕ್ ರಿಚಿಡುವಂವೋ
ಸತ್ಕರಿಸುವವರು
Host

ಮನೆಮಾರ್
ಮನೆಮಠ
Dwellings


logo