logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

accession
ಪದಾರೋಹಣ, ಪ್ರವೇಶ, ಅಂಗೀಕಾರ

accessory
ಉಪಸಾಧನ, ಪೂರಕ

accident
ಅಪಘಾತ, ಆಕಸ್ಮಿಕ

acclimatization
ಸನ್ನಿವೇಶಕ್ಕೆ ಒಗ್ಗಿಕೊಳ್ಳುವಿಕೆ, ವಾತಾವರಣಕ್ಕೆ ಒಗ್ಗಿಕೊಳ್ಳುವಿಕೆ

accommodation
ವಸತಿ, ಸ್ಥಳಾವಕಾಶ

accompanist
ಜೊತೆಗೂಡಿದವ, ಸಂಗಡಿಗ

accord
ಒಪ್ಪಂದ, ಒಪ್ಪಿಗೆ ನೀಡು

accordance
ಒಪ್ಪಿಗೆ, ಮಂಜೂರಾತಿ

accordingly
ತದನುಸಾರವಾಗಿ

account
ಹೊಣೆಯಾಗು, ಕಾರಣಕೊಡು, ಖಾತೆ, ಲೆಕ್ಕ, ಹೇಳಿಕೆ


logo