(ಭಾಷಾಶಾಸ್ತ್ರ) ಸನ್ನಿಹಿತ ಘಟಕ; ಸನ್ನಿಹಿತಾವಯವ; ವಾಕ್ಯ, ಪದಗುಚ್ಛ ಯಾ ಪದದ ಮುಖ್ಯ ರಚನಾತ್ಮಕ ವಿಭಾಗಗಳಲ್ಲಿ ಒಂದು: he looked at me ಎಂಬಲ್ಲಿ he ಮತ್ತು looked at me, looked ಎನ್ನುವುದಕ್ಕೆ he ಮತ್ತು at me.
immediate inference
ನಾಮವಾಚಕ
ಅವ್ಯವಹಿತ ಅನುಮಾನ; ಮಧ್ಯಮಪದದ ವ್ಯವಧಾನವಿಲ್ಲದೆ ಒಂದೇ ಪ್ರತಿಜ್ಞೆಯಿಂದ ಪಡೆದ ನಿಗಮನ ಯಾ ಅನುಮಾನ.
immediate knowledge
ನಾಮವಾಚಕ
ಪ್ರತ್ಯಕ್ಷಜ್ಞಾನ; ಅಪರೋಕ್ಷಜ್ಞಾನ; ಸಾಕ್ಷಾತ್ ಜ್ಞಾನ; ತರ್ಕದ ನೆರವಿಲ್ಲದೆ ಪಡೆದ ಅರಿವು.