logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calycine
ಗುಣವಾಚಕ
=calycinal.

calycle
ನಾಮವಾಚಕ
(ಸಸ್ಯವಿಜ್ಞಾನ) ಉಪಪುಷ್ಪಪಾತ್ರ; ಪುಷ್ಪಪಾತ್ರದ ಅಡಿಯಲ್ಲಿರುವ, ಸಣ್ಣ ಸಣ್ಣ ದಳಗಳ ಹೊದಿಕೆ.

calycled
ಗುಣವಾಚಕ
ಉಪಪುಷ್ಪಪಾತ್ರವುಳ್ಳ.

calycoid
ಗುಣವಾಚಕ
=calyciform.

calycoideous
ಗುಣವಾಚಕ
=calyciform.

calycular
ಗುಣವಾಚಕ
ಉಪಪುಷ್ಪಪಾತ್ರದ ಯಾ ಅದಕ್ಕೆ ಸಂಬಂಧಿಸಿದ.

calyculate
ಗುಣವಾಚಕ
=calycled.

calypso
ನಾಮವಾಚಕ
(ವೆಸ್ಟ್‍ ಇಂಡೀಸಿನ) ಸಮಯಗೀತ; ಆಶುಗೀತ; ಪ್ರಕೃತ ಸಂದರ್ಭವನ್ನು ಕುರಿತು ಸ್ವಯಂ ಪ್ರೇರಣೆಯಿಂದ ರಚಿಸಿದ, ಆಹ್ರಿಕನ್‍ ಲಯದಲ್ಲಿ ಹಾಡುವ ಹಾಡು.

calyptr-
ಸಮಾಸ ಪೂರ್ವಪದ
(ಸಸ್ಯವಿಜ್ಞಾನ) ಟೋಪಿಯಂಥ, ಹೊದಿಕೆಯಂಥ ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ.

calyptra
ನಾಮವಾಚಕ
(ಸಸ್ಯವಿಜ್ಞಾನ) ಕಲಿಪ್ಟ್ರ:
  • ಪಾಚಿ ಬಳಗದ ಸಸ್ಯಗಳಲ್ಲಿ ಸ್ತ್ರೀಜನನಾಂಗದ ಮೇಲಣ ಪೊರೆಯಂಥ ಹೊದಿಕೆ.
  • ಹೂವು ಯಾ ಹಣ್ಣಿನ ಮೇಲೆ ಕಾಣಬರುವ ಟೋಪಿಯಂಥ ಭಾಗ.
  • ಬೇರಿನ ಟೋಪಿ.


  • logo