logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Listening Test
ಆಲಿಸುವಿಕೆಯ ಪರೀಕ್ಷಣ

Literature (as a test object)
ಸಾಹಿತ್ಯ (ಪರೀಕ್ಷಣದ ವಸ್ತುವಾಗಿ)

Logical Validity
ತಾರ್ಕಿಕ ಸಿಂಧುತ್ವ

Long Answer Question
ದೀರ್ಘ ಉತ್ತರ ಪ್ರಶ್ನೆ

Lower Order Ability
ಕೆಳಮಟ್ಟದ ಸಾಮರ್ಥ್ಯ

Low-Stakes Evaluation
ಕೆಳಸ್ತರದ ಮೌಲ್ಯನಿರ್ಧಾರಣೆ

Main Idea Question
ಪ್ರಧಾನ ಕಲ್ಪನೆ ಪ್ರಶ್ನೆ

Manipulation (psy. dom.)
ಕುಶಲನಿರ್ವಹಣೆ (ಮ.ವಿ. ವಲಯ)

Mark
ಅಂಕ

Marker or Reader or Scorer Reliability
ಅಂಕನಕಾರನ ಅಥವಾ ಓದುಗನ ಅಥವಾ ಗಳಿಕಾಂಕಕಾರನ ವಿಶ್ವಸನೀಯತೆ


logo