logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಸಂತೃಪ್ತಿ
ನನಗೆ ಸ್ವಲ್ಪ ಅಸಂತೃಪ್ತಿ ಉಂಟಾಯಿತು.
asantrupti
(nn)

ಅಸಂಬದ್ಧ
ಅವನು ಕೆಲವು ಅಸಂಬದ್ಧ ವಿಷಯಗಳನ್ನು ಹೇಳಿದ.
asambaddha
(adj)

ಅಸಡ್ಡೆ
ವೈದ್ಯರ ಅಸಡ್ಡೆಯಿಂದ ರೋಗಿ ಸತ್ತ.
asaDDe
(adj)

ಅಸತ್ಯ
ಮಕ್ಕಳು ಅಸತ್ಯವನ್ನು ತೋರಿಸಿದರು.
asatya
(nn,comp)

ಅಸತ್ಯ
ಅಸತ್ಯ ನುಡಿಯದಂತೆ ತಡೆಯಬಹುದು.
asatya
(nn,comp)

ಅಸಭ್ಯ
ಆತ ಅಸಭ್ಯ ರೀತಿಯಲ್ಲಿ ಮಾತನಾಡಿದ.
asabhya
(nn)

ಅಸಭ್ಯ
ಅವನೊಬ್ಬ ಅಸಭ್ಯ ವ್ಯಕ್ತಿ.
asabhya
(nn)

ಅಸಭ್ಯ
ಅವರು ಅಸಭ್ಯ ರೀತಿಯಲ್ಲಿ ನಡೆದುಕೊಂಡರು.
asabhya
(comp vb)

ಅಸಭ್ಯ ಮಾತು
ತಂದೆ ಅಸಭ್ಯ ಮಾತಿನಿಂದ ಬೈದರು.
asabhya maatu
(vb,comp)

ಅಸಭ್ಯ ಮಾತು
ರವಿ ಅಸಭ್ಯವಾಗಿ ಮಾತಾಡಲ್ಲ.
asabhya maatu
(comp vb)


logo