logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

blame
ಅಪವಾದ, ಅಪವಾದ ಹೊರಿಸು, ತಪ್ಪು ಹೊರಿಸು

blank cheque
ಖಾಲಿ ಚೆಕ್ಕು

blanket deal
ವ್ಯಾಪಕ ವ್ಯವಹಾರ

blanket order
ವ್ಯಾಪಕ ಆದೇಶ

blast
ಸಿಡಿತ, ಸ್ಫೋಟ, ಸಿಡಿಸು

blending
ಸಂಮಿಶ್ರಣ ಮಾಡು, ಮಿಶ್ರ ಪಡಿಸು

block
ವಿಭಾಗ, ಕ್ಷೇತ್ರ, ಪಡಿಯಚ್ಚು, ತಡೆ, ಅಡ್ಡಿಗಳು, ತಡೆಹಿಡಿ

block letter
ದೊಡ್ಡ ಅಕ್ಷರ, ಬಿಡಿ ಅಕ್ಷರ, ದಪ್ದ ಅಕ್ಷರ

blockade
ದಿಗ್ಬಂಧ

blocked capital
ನಿಗ್ಬಂಧಿತ ಬಂಡವಾಳ, ನಿಂತು ಹೋದ ಬಂಡವಾಳ


logo