logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅವಿರೋಧವಾದ
ಉಪರಾಷ್ಟ್ರಪತಿಯನ್ನು ಅವಿರೋಧವಾದ ರೀತಿಯಲ್ಲಿ ಆಯ್ಕೆಮಾಡಲಾಯಿತು.
aviroodhavaada
(adj)

ಅವಿವಾಹಿತರಾದ
ಅವಿವಾಹಿತರಾದ ಯುವಜನರು ಇಲ್ಲಿ ಇದ್ದಾರೆ.
avivaahitaraada
(adj)

ಅವಿವೇಕ
ಅವನು ಅವಿವೇಕ ತೋರಿದ.
aviveeka
(nn)

ಅಶಾಂತಿ
ಇಲ್ಲಿ ಅತಿಯಾದ ಅಶಾಂತಿ ವಾತಾವರಣ ಇದೆ.
aSaanti
(nn)

ಅಶ್ವದಳ
ರಾಜನ ಅಶ್ವದಳ ದುರ್ಬಲವಾಗಿತ್ತು.
aSvadaLa
(nn,comp)

ಅಷ್ಟ
ಅಷ್ಟ ದಿಕ್ಪಾಲಕರು ಈ ದೇವಾಲಯದಲ್ಲಿ ಇದ್ದಾರೆ.
a$Ta
(nn,num)

ಅಷ್ಟಪಾದಿ
ಇವತ್ತು ಅಷ್ಟಪಾದಿ ಪಲ್ಯೆ ಮಾಡಿದರು.
a$Tapaadi
(nn)

ಅಸಂಖ್ಯಾತ
ಅಸಂಖ್ಯಾತ ಜನರು ಇಲ್ಲಿ ಸೇರಿದ್ದಾರೆ.
asankhyaata
(adj)

ಅಸಂಖ್ಯಾತ
ಅಸಂಖ್ಯಾತ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
asankhyaata
(adj)

ಅಸಂತೃಪ್ತಿ
ನನಗೆ ತುಂಬಾ ಅಸಂತೃಪ್ತಿ ಆಯಿತು.
asantrupti
(nn)


logo