logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

birth certificate
ಜನನ ಪ್ರಮಾಣ ಪತ್ರ

birth control
ಸಂತಾನ ನಿಯಂತ್ರಣ

birth date
ಜನ್ಮ ದಿನಾಂಕ

birth place
ಜನ್ಮಸ್ಥಾನ, ಜನ್ಮಸ್ಥಳ

birth rate
ಜನನ ಪ್ರಮಾಣ

biweekly
ವಾರಕ್ಕೆರಡು ಬಾರಿ, ಎರಡು ವಾರಕ್ಕೊಂದು ಬಾರಿ, ದ್ವೈವಾರಿಕೆ

black economy
ಕಾಳ ಅರ್ಥವ್ಯವಸ್ಥೆ, ಕಾಳ ಆರ್ಥಿಕತೆ

black list
ಕಪ್ಪು ಪಟ್ಟಿ

black market
ಕಾಳಸಂತೆ

blackmail
ಹೆದರಿಸಿ ಹಣ ಕಿತ್ತು ಕೊಳ್ಳುವುದು, ಹೆದರಿಸಿ ಹಣ ಕಿತ್ತುಕೊ


logo