(ಉಡುಪು ಮೊದಲಾದವುಗಳ ವಿಷಯದಲ್ಲಿ) ಶಿಷ್ಟಾಚಾರಕ್ಕೆ ಅಗತ್ಯವಾದ; ಮರ್ಯಾದೋಚಿತ; ಸಭ್ಯತೆಗೆ ತಕ್ಕುದಾದ: the gown was de rigueur at the convocation ಪದವೀದಾನ ಸಮಾರಂಭದಲ್ಲಿ ಗೌನು ಸಭ್ಯ ಉಡುಪಾಗಿತ್ತು.
de trop
ಆಖ್ಯಾತಕ ಗುಣವಾಚಕ
( ಕ್ರಿಯಾಪದದ ಬಳಿಕ ಪ್ರಯೋಗ). (ಪ್ರಮಾಣ ಯಾ ಸಂಖ್ಯೆಯಲ್ಲಿ) ಅತಿಯಾದ; ಹೆಚ್ಚುವರಿ; ಅತಿಯಾದದ್ದರಿಂದ ಅಗತ್ಯವಲ್ಲದ: this dish is decidedly de trop ಈ ಭಕ್ಷ್ಯ ಖಂಡಿತವಾಗಿಯೂ ಅತಿಯಾದದ್ದು.