logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calvaria
ನಾಮವಾಚಕ
ತಲೆಚಿಪ್ಪು; ತಲೆಗುಂಬ.

Calvary
ನಾಮವಾಚಕ
(ರೋಮನ್‍ ಕ್ಯಾಥೊಲಿಕರಲ್ಲಿ)
  • ಗಾಲ್ಗತ; ಯೇಸು ಶಿಲುಬೆಗೆ ಏರಿದ ಜಾಗ.
  • (ರೋಮನ್‍ ಕ್ಯಾಥೊಲಿಕ್‍) (ಸಾಮಾನ್ಯವಾಗಿ ಬಯಲಿನಲ್ಲಿ ನೆಟ್ಟಿರುವ) ಶಿಲುಬೆಗೇರಿದ ಏಸುವಿನ ಶಿಲ್ಪ.
  • (calvary) (ಮುಖ್ಯವಾಗಿ ಮಾನಸಿಕ) ಯಾತನೆ; ವೇದನೆ; ಸಂತಾಪ; ಸಂಕಟದ ಪ್ರಸಂಗ ಯಾ ಅನುಭವ.

  • calve
    ಸಕರ್ಮಕ ಕ್ರಿಯಾಪದ
    ( ಅಕರ್ಮಕ ಕ್ರಿಯಾಪದ ಸಹ)
  • ಈಯು; ಈನು; ಕರುಹಾಕು.
  • (ನೀರ್ಗಲ್ಲುಗಳ ವಿಷಯದಲ್ಲಿ) ಮಂಜುಗಡ್ಡೆಗಳಾಗಿ ಒಡೆ; ಒಡೆದು ಮಂಜುಗಡ್ಡೆಗಳಾಗು.

  • calved
    ಗುಣವಾಚಕ
  • ಈದ; ಕರು ಹಾಕಿದ.
  • ಕರುವುಳ್ಳ.

  • calves
    ನಾಮವಾಚಕ
    calf ಎಂಬುದರ ಬಹುವಚನ.

    Calvinism
    ನಾಮವಾಚಕ
  • ಕ್ಯಾಲ್ವಿನ್‍ ಯಾ ಆತನ ಅನುಯಾಯಿಗಳ ತತ್ತ್ವ; ತನ್ನನ್ನು ಉದ್ಧಾರ ಮಾಡಿಕೊಳ್ಳುವ ಶಕ್ತಿ ಮನುಷ್ಯನಿಗಿಲ್ಲ, ದೇವರೇ ಅವನನ್ನು ಆಯ್ಕೆಮಾಡಿ ಉದ್ಧರಿಸುವನು ಎಂಬ ಕ್ಯಾಲ್ವಿನ್ನನ ವಾದ.
  • ಕ್ಯಾಲ್ವಿನ್‍ ಸಿದ್ಧಾಂತದ ಅವಲಂಬನ.

  • Calvinist
    ನಾಮವಾಚಕ
    ಕ್ಯಾಲ್ವಿನ್‍ ಪಂಥಿ; ಕ್ಯಾಲ್ವಿನ್ನನ ಅನುಯಾಯಿ.

    Calvinistic
    ಗುಣವಾಚಕ
    ಕ್ಯಾಲ್ವಿನ್‍ ಪಂಥದ; ಕ್ಯಾಲ್ವಿನ್‍ ಸಿದ್ಧಾಂತಕ್ಕೆ ಸಂಬಂಧಿಸಿದ.

    Calvinistically
    ಕ್ರಿಯಾವಿಶೇಷಣ
    ಕ್ಯಾಲ್ವಿನ್‍ ಪಂಥದ ಪ್ರಕಾರ(ವಾಗಿ.).

    Calvinize
    ಅಕರ್ಮಕ ಕ್ರಿಯಾಪದ ಸಕರ್ಮಕ ಕ್ರಿಯಾಪದ
    ಕ್ಯಾಲ್ವಿನ್‍ ಸಿದ್ಧಾಂತಕ್ಕೆ ಅನುಯಾಯಿಯನ್ನಾಗಿ ಯಾ ಅನುಗುಣವಾಗಿರುವಂತೆ–ಮಾಡು.
  • ಕ್ಯಾಲ್ವಿನ್‍ ತತ್ತ್ವ ಬೋಧಿಸು; ಕ್ಯಾಲ್ವಿನ್‍ ಸಿದ್ಧಾಂತದ ಅನುಯಾಯಿಯಾಗು.
  • ಕ್ಯಾಲ್ವಿನ್‍ ತತ್ತ್ವ ನಾಟುವಂತೆ ಮಾಡು.


  • logo