logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅವಸರ
ಅವಸರ ಮಾಡುವುದು ಅಗತ್ಯವಿಲ್ಲ.
avasara
(nn)

ಅವಸರ
ಅವರು ಅವಸರದಿಂದ ನಡೆದು ಅಲ್ಲಿಗೆ ತಲುಪಿದರು.
avasara
(nn)

ಅವಸರ ಮಾಡು
ಇದಕ್ಕೆ ಅವಸರ ಮಾಡಿ ಪ್ರಯೋಜನವಿಲ್ಲ.
avasara maaDu
(comp vb)

ಅವಸಾನಗೊಳ್ಳು
ಇಲ್ಲಿ ಮನುಷ್ಯ ಸಂಬಂಧಗಳು ಅವಸಾನಗೊಳ್ಳುತ್ತಿವೆ.
avasaanagoLLu
(vi)

ಅವಳಿಜವಳಿ
ಕೆಲವು ಅವಳಿ ಜವಳಿ ಮಕ್ಕಳನ್ನು ನೋಡಿದರೆ ಗುರುತಿಸಲು ಆಗುವುದಿಲ್ಲ.
avaLijavaLi
(nn)

ಅವಳು
ಅವಳು ನನಗೆ ಪುಸ್ತಕವನ್ನು ಕೊಟ್ಟಳು.
avaLu
(pron, non-hon)

ಅವಿತಿಡು
ಅವರು ಏನನ್ನೋ ಅವಿತಿಡುತ್ತಿದ್ದಾರೆ.
avitiDu
(vt)

ಅವಿಭಾಜ್ಯ
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ.
avibhaajya
(adj)

ಅವಿಯಲ್ (ಕೇರಳದ ಒಂದು ಬಗೆಯ ತಿಂಡಿ)
ಮಲೆಯಾಳಿಗಳ ಪ್ರಧಾನ ಆಹಾರ ಪದಾರ್ಥ ಅವಿಯಲ್.
aviyal
(nn)

ಅವಿರತ
ಅವರ ಕೆಲಸ ಅವಿರತ ಆಗಿತ್ತು.
avirata
(nn)


logo