ಸಾದೃಶ್ಯಾಭಾಸ; ಮ್ಯಾಲಪ್ರಾಪಿಸಮ್; ಧ್ವನಿಯಲ್ಲಿ ಪರಸ್ಪರ ಹೋಲುವ ಪದಗಳನ್ನು ಒಂದೇ ಎಂದು ಭ್ರಮಿಸಿ ಒಂದರ ಬದಲು ಇನ್ನೊಂದನ್ನು ಹಾಸ್ಯಾಸ್ಪದವಾಗಿ ಪ್ರಯೋಗಿಸುವುದು: a nice arrangement of epithets ಎಂಬುದಕ್ಕೆ ಬದಲು a nice derangement of epitaphs ಎನ್ನುವುದು. an ingenious explanationಗೆ ಬದಲಾಗಿ an ingenuous explanation ಎನ್ನುವುದು.