logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

de jure
ಗುಣವಾಚಕ
ಕಾನೂನುಬದ್ಧ; ನ್ಯಾಯತಃ;ಕಾನೂನುರೀತ್ಯಾ; ಹಕ್ಕಿನ (ಸಾಮಾನ್ಯವಾಗಿ de facto ಎನ್ನುವುದಕ್ಕೆ ವಿರುದ್ಧವಾಗಿ): the de jure king ನ್ಯಾಯತಃ ರಾಜ; ಹಕ್ಕಿನಿಂದ ದೊರೆ; ನ್ಯಾಯವಾದ ದೊರೆ.

de jure
ಕ್ರಿಯಾವಿಶೇಷಣ
ಕಾನೂನುರೀತ್ಯಾ: recognition given de jure to the new government ಹೊಸ ಸರ್ಕಾರಕ್ಕೆ ಕಾನೂನುರೀತ್ಯಾ ನೀಡಿದ ಮಾನ್ಯತೆ.

de luxe
ಗುಣವಾಚಕ
  • ಸುಖಕರ; ಭೋಗಕರ.
  • ಹೇರಳ; ಸಮೃದ್ಧ.
  • ಉತ್ತಮ (ದರ್ಜೆಯ); ಉತ್ಕೃಷ್ಟ; ಶ್ರೇಷ್ಠ.

  • de luxe
    ಕ್ರಿಯಾವಿಶೇಷಣ
  • ಸುಖಕರವಾಗಿ; ಭೋಗಕರವಾಗಿ.
  • ಹೇರಳವಾಗಿ; ಸಮೃದ್ಧವಾಗಿ.
  • ಉತ್ತಮವಾಗಿ; ಉತ್ಕೃಷ್ಟವಾಗಿ; ಶ್ರೇಷ್ಠವಾಗಿ.

  • de mortuis nil nisi bonum
    ವಾಕ್ಯ
    ಸತ್ತವರ ಬಗೆಗೆ ಒಳ್ಳೆಯದನ್ನಲ್ಲದೆ ಬೇರೇನನ್ನೂ ಹೇಳಬೇಡ.

    de nos jours
    ಗುಣವಾಚಕ
    (ನಾಮಪದ ಆದಮೇಲೆಯೇ ಪ್ರಯೋಗವಾಗುತ್ತದೆ) ಈಗಿನ ಕಾಲದ; ನಮ್ಮ ಕಾಲದ; ಸಮಕಾಲೀನ; ಆಧುನಿಕ ಕಾಲದ; ವರ್ತಮಾನ ಕಾಲದ; ಸದ್ಯದ.

    de nouveau
    ಕ್ರಿಯಾವಿಶೇಷಣ
    ತಿರುಗಿ; ಮರಳಿ; ಹೊಸದಾಗಿ; ಆರಂಭದಿಂದ.

    de novo
    ಕ್ರಿಯಾವಿಶೇಷಣ
    = de nouveau.

    de profundis
    ನಾಮವಾಚಕ
    ಆರ್ತರೋದನ; ದುಃಖದ ಮೊರೆ; ನೊಂದ ಎದೆಯ ಕೂಗು; ಹೃದಯಾಂತರಾಳದ ಆಕ್ರಂದನ.

    de profundis
    ಕ್ರಿಯಾವಿಶೇಷಣ
    (ನೊಂದ ಎದೆಯ) ಒಳಗಿನಿಂದ; ಹೃದಯಾಂತರಾಳದಿಂದ.


    logo