ಕೆಡುಕಿನ; ವಿನಾಶದ; ಆಪತ್ತಿನ; ಹಾನಿಕರ; ವಿಪತ್ತನ್ನು ತರುವ.
ಅನಿಷ್ಟ, ಅಶುಭ – ಸೂಚಕ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಕೆಡುಕಾಗಿ; ವಿನಾಶದ್ದಾಗಿ; ಹಾನಿಕರವಾಗಿ.
ವೇದನೆಯಿಂದ ಕೂಡಿ; ಯಾತನಾಪೂರ್ಣವಾಗಿ; ದುಃಖ ತುಂಬಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಕತ್ತಿ ಕಾಳಗದಲ್ಲಿ) ಜಿಗಿತಿವಿತ; ಮುಂದಕ್ಕೆ ಕುಪ್ಪಳಿಸಿ ತಕ್ಷಣ ತಿವಿಯುವುದು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಮೃದುವೂ ಹಗುರವೂ ನವಿರೂ ಆದ, ಒತ್ತೊತ್ತಾಗಿ ಹೆಣೆದ ನಾರು.
ಇದರಿಂದ ಮಾಡಿದ ಹ್ಯಾಟು, ಟೋಪಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬಲಿದ್ವೀಪದ; ಆ ದ್ವೀಪದ ಜನರ ಯಾ ಆ ಜನರ ಭಾಷೆಯ ಯಾ ಇವುಗಳಿಗೆ ಸಂಬಂಧಿಸಿದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬಲಿದ್ವೀಪ; ಇಂಡೋನೇಷಿಯದ ಒಂದು ದ್ವೀಪ.
ಬಲಿದ್ವೀಪದ ನಿವಾಸಿ ಯಾ ಭಾಷೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಕೋಟೆಗೋಡೆ ಯಾ ಗೋಪುರದಲ್ಲಿರುವ) ಅಂಬುಗಂಡಿ; ಶಿಲುಬೆ ಗಂಡಿ; ಬಾಣಗಳನ್ನು ಬಿಡಲು ಬಳಸುತ್ತಿದ್ದ, ಶಿಲುಬೆಯಾಕಾರದ ಕಂಡಿ, ರಂಧ್ರ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
to make a balk of good ground ಒಳ್ಳೆ ಅವಕಾಶ ಕಳೆದುಕೊ; ಸುಸಂಧಿಯನ್ನು ಕಳೆದುಕೊ.
(ಗದ್ದೆ ಮೊದಲಾದವುಗಳಲ್ಲಿರುವ) ದು; ತೆವರು.
ಅಡ್ಡಿ; ತಡೆ; ಪ್ರತಿಬಂಧಕ.
(ಬಿಲ್ಯಡ್’ ಆಟದಲ್ಲಿ) ಗಟ್ಟ; ರಕ್ಷಿತವಲಯ; ಚೆಂಡನ್ನು ನೇರವಾಗಿ ಹೊಡೆಯಕೂಡದೆಂದು ಗುರುತುಮಾಡಿರುವ ಕ್ಷೇತ್ರ, ಪ್ರದೇಶ.
(ಸುಮಾರಾಗಿ ಚೌಕವಾಗಿರುವ, ಮರದ) ತೊಲೆ; ದಿಮ್ಮಿ.
(ಮನೆಯ) ದೂಲ; ಬಿಗಿ; ಅಡ್ಡತೊಲೆ.
(ಈನು ಬಲೆಯ) ಬಿಡುವಾದ, ಹಿಡಿ – ಹಗ್ಗ.
(ತಕ್ಕಡಿಯ) ದಂಡಿಗೆ; ತೂಗು ಕೋಲು; ತ್ರಾಸುಗೋಲು; ತುಲಾದಂಡ.
(ಬೇಸ್‍ಬಾಲ್) ಚೆಂಡೆಸೆಯುವವನ, ನಿಯಮಗಳನ್ನು ಈರಿದ, ಚಲನೆ ಯಾ ಆಟ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಕುದುರೆಯ ವಿಷಯದಲ್ಲಿ) ಮೊಂಡು ಹಿಡಿದು ನಿಂತುಬಿಡು; ಕಣಿ ಹಾಕು; ಮುಂದೆ ಹೋಗದೆ ನಿಲ್ಲು.
(ವಿಷಯ, ಸರದಿ, ಕರ್ತವ್ಯ, ಅವಕಾಶ, ಮೊದಲಾದವುಗಳಿಂದ) ಹಿಂದೆಗೆ; ಹಿಂಜರಿ.
(ವಿಷಯ, ಸರದಿ, ಕರ್ತವ್ಯ, ಅವಕಾಶಗಳನ್ನು) ಕಡೆಗಣಿಸು; ತಿರಸ್ಕರಿಸು; ಅಲಕ್ಷ್ಯ ಮಾಡು; ಉಪೇಕ್ಷಿಸು.
(ಸರದಿ, ಅವಕಾಶ, ಮೊದಲಾದವನ್ನು) ಕಳೆದುಕೊ; ತಪ್ಪಿಸಿಕೊ.
(ಆಶೆ, ಉತ್ಸಾಹ, ನಿರೀಕ್ಷೆ, ಮೊದಲಾದವುಗಳಿಗೆ) ಅಡ್ಡಿಪಡಿಸು; ತಡೆ ಒಡ್ಡು; ತಡೆ ಮಾಡು; ತಡೆಹಾಕು; ಪ್ರತಿಬಂಧಕ ಉಂಟುಮಾಡು; ವಿಫಲಗೊಳಿಸು: he balked their plans ಅವನು ಅವರ ಯೋಜನೆಗಳಿಗೆ ತಡೆಯೊಡ್ಡಿದನು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಪಂದ್ಯದಲ್ಲಿ) ಆರಂಭ – ಗೆರೆ, ಗೀಟು; ಶುರುಗೆರೆ.
(ಬಿಲ್ಯಡ್’ನಲ್ಲಿ) ಎಲ್ಲೆ – ಗೀಟು, ಪಟ್ಟೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ