logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

bereaved
ವಿಯೋಗ ಹೊಂದಿದ, ಅಗಲಿದ, ನಷ್ಟಹೊಂದಿದ

best endeavours
ಅತ್ಯುತ್ತಮ ಪ್ರಯತ್ನಗಳು, ಅತ್ಯುತ್ತಮ ಪರಿಶ್ರಮಗಳು

betterment
ಅಭಿವೃದ್ಧಿ, ಪುರೋಭಿವೃದ್ಧಿ

bias
ಪಕ್ಷಪಾತ, ಒಲವು

biased opinion
ಪಕ್ಷಪಾತದಿಂದ ಕೂಡಿದ ಅಭಿಪ್ರಾಯ

bibliography
ಗ್ರಂಥ ಸೂಚಿ, ಗ್ರಂಥ ವಿವರಣಪಟ್ಟಿ

bicameral
ಎರಡು ಶಾಸನ ಸಭೆಗಳುಳ್ಳ, ದ್ವಿಸದನದ

biennial
ದ್ವೈವಾರ್ಷಿಕ

bifurcate
ವಿಭಜನೆ

bigamy
ದ್ವಿಪತ್ನಿತ್ವ, ದ್ವಿಪತಿತ್ವ


logo