logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

responsibility
ಜವಾಬ್ದಾರಿ, ಹೊಣೆಗಾರಿಕೆ
जिम्मेदारी, उत्तरदायी

responsible
ಹೊಣೆಗಾರ
जिम्मेदार, उत्तरदायी

responsive
ಪ್ರತಿಕ್ರಿಯಾಶೀಲ ಉತ್ತರ ಕೊಡುವ
अनुक्रियाशील

rest house
ವಿಶ್ರಾಂತಿ ಗೃಹ, ತಂಗುದಾಣ
विश्राम गृह

restitution
ಹಿಂದಕ್ಕೆ ಕೊಡುವುದು, ಜೀರ್ಣೋದ್ಧಾರ, ಮತ್ತೆ ಪೂರ್ವಸ್ಥಿತಿಗೆ ತರುವುದು
प्रत्यानयन

restitution
ಹಿಂದಕ್ಕೆ ಕೊಡುವುದು, ಜೀರ್ಣೋದ್ಧಾರ, ಮತ್ತೆ ಪೂರ್ವಸ್ಥಿತಿಗೆ ತರುವುದು
प्रत्यावस्थान, प्रस्त्यास्थापन (विधि)

restoration
ಜೀರ್ಣೋದ್ದಾರ, ಪೂರ್ವ ಸ್ಥಿತಿಗೆ ತರುವುದು
पुनःस्थापन

restoration
ಜೀರ್ಣೋದ್ದಾರ, ಪೂರ್ವ ಸ್ಥಿತಿಗೆ ತರುವುದು
जीर्णोद्धार

restore
ಪೂರ್ವ ಸ್ಥಿತಿಗೆ ಮತ್ತೆ ತರುವುದು
पुनःस्थापन करना, फिर से जालू करना

restore
ಪೂರ್ವ ಸ್ಥಿತಿಗೆ ಮತ್ತೆ ತರುವುದು
जीर्णोद्धार करना


logo