logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

displeasure
ಅಸಂತೋಷ, ಅಸಮಾಧಾನ
नाखुशी, अप्रसाद

disposable income
ಬಳಕೆ ನಿಗದಿತ ಆದಾಯ
प्रयोज्य आय

disposal
ಇತ್ಯರ್ಥವಾದ, ವಿಲೇವಾರಿ
निपटान, निवर्तन

disposal
ತೆಗೆದು ಹಾಕಿದ, ಬಳಕೆಯಾದ
व्ययन

disposal of business
ವ್ಯವಹಾರ ಇತ್ಯರ್ಥಗೊಳಿಸುವಿಕೆ
काम निपटाना

disposal of securities
ಸುರಕ್ಷೆಗಳನ್ನು ತೆಗೆದು ಹಾಕುವಿಕೆ
प्रतिभूति निपटान

dispose off
ಇತ್ಯರ್ಥಗೊಳಿಸು, ವಿಲೇವಾರಿ ಮಾಡು
निपटाना

dispose off cases
ಕೋರ್ಟ್ ವಿಷಯಗಳ ಇತ್ಯರ್ಥಗೊಳಿಸುವಿಕೆ
मामलों का निपटारा

disposition
ಪ್ರವೃತ್ತಿ, ಸ್ವಭಾಗವ, ಮನೋಧರ್ಮ
प्रवृत्ति, स्वभाव

disposition
ವಿನ್ಯಾಸ, ವ್ಯವಸ್ಥೆ
प्रवृत्ति, स्वभाव


logo