logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Malagasy
ಗುಣವಾಚಕ
  • ಮಡಗಾಸ್ಕರ್‍ ದ್ವೀಪದ ನಿವಾಸಿಯ; ಮ್ಯಾಲಗ್ಯಾಸಿಯ.
  • ಮಡಗಾಸ್ಕರ್‍ ದ್ವೀಪದ ಭಾಷೆಯ; ಮ್ಯಾಲಗ್ಯಾಸಿ ಭಾಷೆಯ.

  • Malagasy
    ನಾಮವಾಚಕ
    ಮ್ಯಾಲಗ್ಯಾಸಿ; ಮಡಗಾಸ್ಕರ್‍ ದ್ವೀಪದ ನಿವಾಸಿ ಯಾ ಭಾಷೆ.

    malaguena
    ನಾಮವಾಚಕ
    ಮ್ಯಾಲಗೆನ್ಯ:
  • ಹ್ಯಾಂಡ್ಯಾಂಗೊ ನರ್ತನವನ್ನು ಹೋಲುವ ಒಂದು ಬಗೆಯ ಸ್ಪಾ ನಿಷ್‍ ನೃತ್ಯ.
  • ಈ ನೃತ್ಯಕ್ಕೆ ಒದಗಿಸುವ ಯಾ ಅದರ ಶೈಲಿಯ ಸಂಗೀತ.

  • malaise
    ನಾಮವಾಚಕ
  • (ಮುಖ್ಯವಾಗಿ ಯಾವುದೇ ನಿಷ್ಕೃಷ್ಟ ರೋಗಕ್ಕೆ ಸಂಬಂಧಿಸಿರದೆ) ದೇಹದಲ್ಲಿ ಉಂಟಾಗುವ – ಇರಸುಮುರಸು, ಮುಜಗರ, ಅಸ್ವಸ್ಥತೆ, ಆಲಸ್ಯ.
  • ಒಳಗುದಿ; ಇರಸು ಮುರಸು; ಮುಜಗರ; ಒಳಬೇನೆ; ಹೇಳಿಕೊಳ್ಳುವಂಥದಲ್ಲದ, ಆದರೂ ಸಹಿಸಲಾರದ ಸ್ಥಿತಿ (ರೂಪಕವಾಗಿ ಸಹ).

  • malamute
    ನಾಮವಾಚಕ
    ಮ್ಯಾಲಮ್ಯೂಟ್‍ (ನಾಯಿ); ಎಸ್ಕಿಮೊ ಜನರು ಜಾರುಬಂಡಿಗೆ ಕಟ್ಟುವ ಒಂದು ಬಗೆಯ ನಾಯಿ.

    malanders
    ನಾಮವಾಚಕ
    (ಬಹುವಚನ) ಮ್ಯಾಲಂಡಸ್‍; ಮಂಡಿಬೊಕ್ಕೆ; ಕುದುರೆಯ ಮಂಡಿಯ ಹಿಂದುಗಡೆ ಬೊಕ್ಕೆ ಏಳುವ ಒಂದು ಚರ್ಮವ್ಯಾಧಿ.

    malapert
    ಗುಣವಾಚಕ
    (ಪ್ರಾಚೀನ ಪ್ರಯೋಗ) ಉದ್ಧತ; ಷ್ಟ; ನಯವಿನಯವಿಲ್ಲದ; ಅನಮ್ರ; ಅವಿನೀತ; ಅಸಭ್ಯ: his malapert stare at the woman ಆ ಹೆಂಗಸಿನ ಕಡೆಗೆ ಬೀರಿದ ಅವನ ಅಸಭ್ಯವಾದ ದುರುದುರು ನೋಟ.

    malapert
    ನಾಮವಾಚಕ
    (ಪ್ರಾಚೀನ ಪ್ರಯೋಗ) ಉದ್ಧತ; ಷ್ಟ; ನಯವಿನಯವಿಲ್ಲದವನು; ಅವಿನೀತ; ಅಸಭ್ಯ.

    malaprop
    ನಾಮವಾಚಕ
    = malapropism.

    malapropian
    ಗುಣವಾಚಕ
    (ಪದ ಪ್ರಯೋಗದಲ್ಲಿ) ಮ್ಯಾಲಪ್ರಾಪಿಸಮ್‍ ಯಾ ಸಾದೃಶ್ಯಾಭಾಸ ಎಂಬ ದೋಷವನ್ನು ಅತಿಯಾಗಿ ಮಾಡುವ, ಬಳಸುವ.


    logo