logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

DCMG
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Dame Commander (of the Order) of St. Michael & St. George.

DCVO
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Dame Commander of the Royal Victorian Order.

DD
ಸಂಕ್ಷಿಪ್ತ
Doctor of Divinity.

dDimarf
ನಾಮವಾಚಕ
ಅಡ್ಡಿ; ಆಕ್ಷೇಪ; ತಕರಾರು: with no demur ಯಾ without demur ತಕರಾರಿಲ್ಲದೆ.

DDT
ನಾಮವಾಚಕ
ಡಿಡಿಟಿ; ಕ್ರಿಮಿನಾಶಕವಾಗಿ ಬಳಸುವ, ಬಿಳಿ ಹೈಡ್ರೊಕಾರ್ಬನ್ನು (ರಾಸಾಯನಿಕ ಹೆಸರು – dichlorodiphenyltrichloroethane).

DE
ಸಂಕ್ಷಿಪ್ತ
Delaware.

de facto
ಗುಣವಾಚಕ ಪದಗುಚ್ಛ
ನಿಜವಾದ; ವಾಸ್ತವವಾದ; ಕಾರ್ಯತಃ; ವಸ್ತುತಃ; ಹಕ್ಕುಇರಲಿ ಇಲ್ಲದಿರಲಿ ಅಧಿಕಾರ ಚಲಾಯಿಸುವ. (the) de facto king ವಸ್ತುತಃ; ದೊರೆ.

de facto
ಕ್ರಿಯಾವಿಶೇಷಣ
ನಿಜವಾಗಿ; ವಾಸ್ತವಿಕವಾಗಿ; ವಸ್ತುತಃ; ಕಾರ್ಯತಃ.

de haut en bas
ಕ್ರಿಯಾವಿಶೇಷಣ
ಅನುಗ್ರಹಿಸುವಂತೆ; ದರ್ಪದಿಂದ; ದೊಡ್ಡಸ್ತಿಕೆಯಿಂದ: the landlady looked at him de haut en bas ಮನೆಯೊಡತಿ ಅವನನ್ನು ಅನುಗ್ರಹಿಸುವಂತೆ ನೋಡಿದಳು.

de integro
ಕ್ರಿಯಾವಿಶೇಷಣ
ಹೊಸದಾಗಿ; ಮತ್ತೆ; ತಿರುಗಿ; ಪುನಃ.


logo