logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

- ಅಲ್ಲಿ
ಅವನು ಮನೆಯಲ್ಲಿ ಇದ್ದಾನೆ.
- alli
(in)

ಅಲ್ಲಿ ಇಲ್ಲಿ
ಏಕೆ ಹೀಗೆ ಅಲ್ಲಿ ಇಲ್ಲಿ ತಿರುಗಾಡುತ್ತೀಯಾ ?
alli illi
(adv)

ಅವಕಾಶ
ಅವನು ಎಲ್ಲ ಅವಕಾಶಗಳನ್ನು ಕಳೆದುಕೊಂಡನು.
avakaaSa
(vt)

ಅವಕಾಶ
ಅವಕಾಶ ಸಿಕ್ಕಿದಾಗ ಯಾರೇ ಆದರೂ ಅದನ್ನು ಉಪಯೋಗಿಸಿಕೊಳ್ಳುವರು.
avakaaSa
(nn)

ಅವಕಾಶ
ಅವನು ಅವಕಾಶಕ್ಕಾಗಿ ನೋಡುತ್ತಿದ್ದಾನೆ.
avakaaSa
(comp vb)

ಅವತರಿಸು
ಮಹಾವಿಷ್ಣು ಕೂರ್ಮನಾಗಿ ಅವತರಿಸಿದನು.
avatarisu
(vi)

ಅವತಾರ
ವಾಮನ ಮಹಾವಿಷ್ಣುವಿನ ಐದನೆಯ ಅವತಾರ.
avataara
(nn)

ಅವಧಿ
ಕಥೆಯ ಅವಧಿ ಮೂರು ಗಂಟೆಯದಾಗಿತ್ತು.
avadhi
(nn)

ಅವನತಿ
ಔರಂಗಜೇಬನ ಅನಂತರ ಮೊಗಲ್ ಸಾಮ್ರಾಜ್ಯ ಅವನತಿ ಹೊಂದಿತು.
avanati
(nn)

ಅವನತಿ
ಸಂಸ್ಕೃತಿಯ ಅವನತಿಯನ್ನು ಮುಖಂಡ ಟೀಕಿಸಿದ.
avanati
(nn)


logo