logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tanning
ನಾಮವಾಚಕ
  • ಚರ್ಮ ಹದಮಾಡುವುದು; ಚರ್ಮಸಂಸ್ಕರಣ.
  • (ಮೈಚರ್ಮ ಬಿಸಿಲಿಗೆ ಒಡ್ಡಿ) ಕಂದಾಗಿಸುವುದು ಯಾ ಕಂದಾಗುವುದು.
  • (ಅಶಿಷ್ಟ) ಹೊಡೆತ; ಸದೆಬಡಿತ.

  • tannish
    ಗುಣವಾಚಕ
    ನಸು ಕಂದುಬಣ್ಣದ.

    Tannoy
    ನಾಮವಾಚಕ
    (ವಾಣಿಜ್ಯನಾಮ) ಧ್ವನಿವರ್ಧಕ ಮೊದಲಾದವನ್ನು ಒಳಗೊಂಡ ಒಂದು ವಿಧದ ಸಾರ್ವಜನಿಕ ಧ್ವನಿವ್ಯವಸ್ಥೆ.

    tanrec
    ನಾಮವಾಚಕ
    tenrec ಪದದ ರೂಪಾಂತರ.

    tansy
    ನಾಮವಾಚಕ
    ಟ್ಯಾನ್ಸಿ; ಹಿಂದೆ ಔಷಧ ಮತ್ತು ಅಡಿಗೆಯಲ್ಲಿ ಬಳಸುತ್ತಿದ್ದ, ಕಹಿ ರುಚಿ ಹಾಗೂ ಸುವಾಸನೆಯುಳ್ಳ, ಗುಂಡಿಗಳಂಥ ಹಳದಿ ಹೂಗಳನ್ನು ಬಿಡುವ, ಟ್ಯಾನಸೀಟ ಕುಲದ, ಮುಖ್ಯವಾಗಿ ಟ್ಯಾನಸೀಟಮ್‍ ವಲ್ಗಾರೀ ಕುಲದ, ಗಿಡ.

    tant mieux
    ಭಾವಸೂಚಕ ಅವ್ಯಯ
    ಅಷ್ಟು, ಅಷ್ಟರಮಟ್ಟಿಗೆ - ಒಳ್ಳೆಯದು, ಉತ್ತಮ.

    tant pis
    ಭಾವಸೂಚಕ ಅವ್ಯಯ
    ಅಷ್ಟರಮಟ್ಟಿಗೆ, ಅಷ್ಟು–ಕೆಟ್ಟದ್ದು.

    tantalic
    ಗುಣವಾಚಕ
    ಟ್ಯಾಂಟಲಮ್‍ ಲೋಹಧಾತುವಿನ; ಟ್ಯಾಂಟಲಂಗೆ ಸಂಬಂಧಿಸಿದ; ಟ್ಯಾಂಟಲಂನಿಂದ ಉತ್ಪಾದಿಸಿದ ದುರ್ಬಲ ಆಮ್ಲಗಳಲ್ಲೊಂದಾದ, ಲವಣರೂಪದಲ್ಲಿರುವಂಥದಕ್ಕೆ ಸಂಬಂಧಿಸಿದ.

    tantalise
    ಸಕರ್ಮಕ ಕ್ರಿಯಾಪದ
    = tantalize.

    tantalite
    ನಾಮವಾಚಕ
    ಟ್ಯಾಂಟಲೈಟ್‍; ಟ್ಯಾಂಟಲ ಲೋಹಧಾತುವಿನ ಮುಖ್ಯ ಆಕರವಾದ, ಗಟ್ಟಿಯಾದ, ವಿರಳವಾದ ಕಪ್ಪು ಖನಿಜ.


    logo