ಎಂಟರಿಂದ ಗುಣಿಸು; ಅಷ್ಟಗುಣ ಮಾಡು. ಎಂಟರಷ್ಟಾಗು; ಎಂಟು ಮಡಿಯಾಗು; ಅಷ್ಟಗುಣವಾಗು.
ocular
ಗುಣವಾಚಕ
ಕಣ್ಣಿನ ಯಾ ಕಣ್ಣುಗಳ; ನೇತ್ರದ.
ನೇತ್ರಾರ್ಥ; ಕಣ್ಣುಗಳಿಗಾಗಿ ಯೋಜಿಸಿದ. ಕಲ್ಪಿಸಿದ.
ಚಾಕ್ಷುಕ್ಷ; ಪ್ರತ್ಯಕ್ಷ; ಕಣ್ಣುಗಳಿಂದ, ಕಣ್ಣುಗಳ ನೆರವಿನಿಂದ–ಆದ: ocular demonstration, proof ಕಣ್ಣಿನ ಮುಂದೆ ನಡೆದ ಯಾ ತೋರಿಸುವ ನಿದರ್ಶನ, ಪ್ರದರ್ಶನ; ಪ್ರತ್ಯಕ್ಷ ನಿದರ್ಶನ ಯಾ ನಿರೂಪಣ.
ocular
ನಾಮವಾಚಕ
(ಸೂಕ್ಷ್ಮದರ್ಶಕ, ದೂರದರ್ಶಕ ಮೊದಲಾದ ಉಪಕರಣಗಳ) ನೇತ್ರಕ; ದರ್ಶಕ; ಮಸೂರ; ನೋಡುವ ಕಡೆಯ ಲೆನ್ಸ್ ಯಾ ಲೆನ್ಸ್ ಜೋಡಣೆ.