logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

efficacious
ಗುಣವಾಚಕ
(ವಸ್ತುವಿನ ವಿಷಯದಲ್ಲಿ) ಫಲಕಾರಿ; ಪರಿಣಾಮಕಾರಿ; ಫಲ ನೀಡುವ; ಕಾರ್ಯಸಾಧಕ; ಗುಣಕಾರಿ; ಆಪೇಕ್ಷಿತ ಫಲವನ್ನು (ಖಂಡಿತವಾಗಿ) ನೀಡುವ.

efficaciously
ಕ್ರಿಯಾವಿಶೇಷಣ
= effectively.

efficaciousness
ನಾಮವಾಚಕ
= effectiveness.

efficacy
ನಾಮವಾಚಕ
ಫಲದಾಯಕತೆ; ಫಲಪ್ರದತೆ; ಕಾರ್ಯಕಾರಿತ್ವ; ಪರಿಣಾಮಕಾರಿತ್ವ; ಕಾರ್ಯಸಾಧಕತೆ; ಸಾರ್ಥಕತೆ.

efficiency
ನಾಮವಾಚಕ
  • ಕಾರ್ಯಕಾರಿತ್ವ; ಫಲಕಾರಿತ್ವ.
  • ದಕ್ಷತೆ; ಶಕ್ತಿ; ಸಾಮರ್ಥ್ಯ; ಕಾರ್ಯಪಟುತ್ವ.
  • (ಯಂತ್ರಶಾಸ್ತ್ರ, ಭೌತವಿಜ್ಞಾನ) ದಕ್ಷತೆ; ನಡೆದ, ಜರುಗಿದ, ಎಸಗಿದ ಕಾರ್ಯಕ್ಕೂ ವ್ಯಯವಾದ ಶಕ್ತಿಗೂ ಇರುವ ಅನುಪಾತ, ದಾಮಾಷಾ.
  • = efficiency apartment.

  • efficiency apartment
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಕನಿಷ್ಠ ಸೌಲಭ್ಯದ ಮನೆ; ತೊಳೆಯಲು, ಅಡಿಗೆ ಮಾಡಲು ಹೆಚ್ಚು ಅನುಕೂಲಗಳಿಲ್ಲದ ಮನೆ.

    efficiency bar
    ನಾಮವಾಚಕ
    ದಕ್ಷತೆ ತಡೆ; ದಕ್ಷತೆ ಯಾ ಕಾರ್ಯಸಾಮರ್ಥ್ಯವನ್ನು ತೋರಿಸುವವರೆಗೂ ಸಂಬಳವನ್ನು ಮಿತಿಗೊಳಿಸುವುದು, ತಡೆಹಿಡಿಯುವುದು.

    efficiency expert
    ನಾಮವಾಚಕ
    ದಕ್ಷತಾ ತಜ್ಞ; ದಕ್ಷತೆ ಸಲಹೆಗಾರ; ಒಂದು ಸಂಸ್ಥೆಯ ಯಾ ಉತ್ಪಾದನಾ ಕಾರ್ಯ ಚಟುವಟಿಕೆಯ ಬಗೆಗೆ ಸಲಹೆ ನೀಡುವ ತಜ್ಞ, ಪರಿಣತ.

    efficient
    ಗುಣವಾಚಕ
  • ಕಾರ್ಯಕಾರಿ; ಪರಿಣಾಮಕಾರಿ; ಫಲಕಾರಿ.
  • (ವ್ಯಕ್ತಿಗಳ ವಿಷಯದಲ್ಲಿ) ದಕ್ಷ; ಶಕ್ತ; ಸಮರ್ಥ; ಕಾರ್ಯಪಟು.

  • efficient cause
    ನಾಮವಾಚಕ
    ನಿಮಿತ್ತಕಾರಣ; ಕಾರ್ಯಸಾಧಕ ಕಾರಣ.


    logo