logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dazzle
ನಾಮವಾಚಕ ಪದಗುಚ್ಛ
ಕಡು ಹೊಳಪು; ಅತಿ ಪ್ರಕಾಶ; ಉಜ್ಜ್ವಲ ಪ್ರಭೆ; ಕಣ್ಣು ಕೋರೈಸುವಂಥ ಬೆಳಕು.
  • dazzle lamps (ಮೋಟಾರು ವಾಹನಗಳ) ಕಣ್ಣು ಕುಕ್ಕುವ ದೀಪಗಳು.
  • dazzle lights = ಪದಗುಚ್ಛ \((1)\).
  • dazzle paint ಕೋರೈಸುವ ಬಣ್ಣ; ಹಡಗಿನ ಮಾದರಿಯನ್ನು ಯಾ ಮಾರ್ಗವನ್ನು ಶತ್ರುಗಳು ತಿಳಿಯಲಾಗದಂತೆ ಹಡಗಿಗೆ ಬಳಿದಿರುವ ಬಣ್ಣದ ರೀತಿ.

  • dazzlement
    ನಾಮವಾಚಕ
  • (ಕಣ್ಣು, ದೃಷ್ಟಿಗಳ ವಿಷಯದಲ್ಲಿ) ಕೊರೈಸುವಿಕೆ; ಮಂಕಾಗುವಿಕೆ.
  • ಕಂಗಾಲಾಗುವಿಕೆ; ದಿಗ್ಭ್ರಮೆ; ಬೆರಗು.

  • dazzler
    ನಾಮವಾಚಕ
  • ಕೋರೆಸುವಂಥದು.
  • ಕೋರೈಸುವ ಹಾಗೆ ಮಾಡುವವ.

  • dazzlingly
    ಕ್ರಿಯಾವಿಶೇಷಣ
  • ಕಣ್ಣು ಕೋರೈಸುವಂತೆ.
  • ಬೆರಗುಗೊಳಿಸುವಂತೆ; ವಿಸ್ಮಯಕಾರಿಯಾಗಿ.

  • dB
    ಸಂಕ್ಷಿಪ್ತ
    decibel(s).

    DBE
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Dame Commander (of the Order) of the British Empire.

    DC
    ಸಂಕ್ಷಿಪ್ತ
  • da capo.
  • (d.c. ಸಹ) direct current.
  • Districtof Columbia.
  • District Commissioner.

  • DCB
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Dame Commander (of the Order) of the Bath.

    DCL
    ಸಂಕ್ಷಿಪ್ತ
    Doctor of Civil Law.

    DCM
    ಸಂಕ್ಷಿಪ್ತ
    Distinguished Conduct Medal.


    logo