logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balderdash
ನಾಮವಾಚಕ
  • (ಪ್ರಾಚೀನ ಪ್ರಯೋಗ) ನೊರೆದ್ರವ; ಬೆರಕೆ ಮದ್ಯ.
  • ಹುಚ್ಚು ಹುಚ್ಚು ಮಾತು; ಅರ್ಥವಿಲ್ಲದ ಶಬ್ದಗಳು; ನಿರರ್ಥಕ ಪದಗಳು; ಅಸಂಬದ್ಧ ಪ್ರಲಾಪ.

  • baldhead
    ನಾಮವಾಚಕ
  • ಬಕ್ಕ; ಬೋಳ; ಬೋಳು, ಪಟ್ಟೆ – ತಲೆಯವ.
  • ಬಿಳಿ ನೆತ್ತಿಯಿರುವ ಒಂದು ಜಾತಿಯ ಸಾಕು ಪಾರಿವಾಳ ಯಾ ಕಾಡು ಬಾತುಕೋಳಿ.

  • baldicoot
    ನಾಮವಾಚಕ
    = bald-coot.

    balding
    ಗುಣವಾಚಕ
    ಬೋಳಾಗುತ್ತಿರುವ.

    baldish
    ಗುಣವಾಚಕ
    ಸ್ವಲ್ಪ ಬೋಳಾದ; ತುಸು ಪಟ್ಟೆ ಬಿದ್ದ.

    baldly
    ಕ್ರಿಯಾವಿಶೇಷಣ
  • (ಮಾತು ಯಾ ಶೈಲಿಯ ವಿಷಯದಲ್ಲಿ) ಬೋಳು ಬೋಳಾಗಿ; ಸಪ್ಪೆಯಾಗಿ; ನೀರಸವಾಗಿ.
  • ನೇರವಾಗಿ; ಸ್ಪಷ್ಟವಾಗಿ ಮತ್ತು ಒರಟಾಗಿ.

  • baldmoney
    ನಾಮವಾಚಕ
    (ಸಸ್ಯವಿಜ್ಞಾನ) ಬಾಲ್ಡ್‍ಮನಿ; ಅಂಬೆಲಿಹರೇ ವಂಶದ, ಬಿಳಿ ಯಾ ಹಳದಿ ಹೂ ಬಿಡುವ, ಪರ್ವತ ಪ್ರದೇಶಗಳಲ್ಲಿ ಬೆಳೆಯುವ ಒಂದು ಗಿಡ.

    baldness
    ನಾಮವಾಚಕ
  • ಬೋಳು; ಬಕ್ಕತನ.
  • (ಶೈಲಿಯ ವಿಷಯದಲ್ಲಿ) ಬೋಳು ಬೋಳು; ಸಪ್ಪೆತನ; ನೀರಸತೆ.
  • (ಮಾತು ಮೊದಲಾದವುಗಳ ವಿಷಯದಲ್ಲಿ) ನೇರವಾಗಿ, ಸ್ಪಷ್ಟವಾಗಿ ಮತ್ತು ನಯವಿಲ್ಲದೆ ಇರುವಿಕೆ.

  • baldpate
    ನಾಮವಾಚಕ
    = baldhead.

    baldpated
    ಗುಣವಾಚಕ
    = bald-headed.


    logo