logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acanth-
ಪೂರ್ವಪ್ರತ್ಯಯ
= acantho-

acantho-
ಪೂರ್ವಪ್ರತ್ಯಯ
ಮುಳ್ಳು-, ಕಂಟಕ- ಎಂಬರ್ಥದ ಪೂರ್ವಪ್ರತ್ಯಯ: acanthocarpous ಮುಳ್ಳು ಹಣ್ಣಿನ.

acanthus
ನಾಮವಾಚಕ
  • ಅಕ್ಯಾನ್ತಸ್‍; ಮೆಡಿಟರೇನಿಯನ್‍ ಪ್ರಾಂತದ, ಮುಳ್ಳುತೊಟ್ಟಿನ ಹೂಗಿಡ.Figure: acanthus_1
  • (ಬಹುವಚನ) ಗ್ರೀಕ್‍ ವಾಸ್ತುಶಿಲ್ಪದಲ್ಲಿ ಕಂಬಗಳ ಮೇಲಿನ ಅಕ್ಯಾನ್ತಸ್‍ ಎಲೆಗೆತ್ತನೆ, ಪರ್ಣಾಲಂಕಾರ, ಪರ್ಣಾಲಂಕರಣ. Figure: acanthus_2

  • acapsular
    ಗುಣವಾಚಕ
    (ಸಸ್ಯವಿಜ್ಞಾನ) ತುಷರಹಿತ; ಹೊದಿಕೆ, ಹೊಟ್ಟು, ಪೊರೆ–ಇಲ್ಲದ.

    acardia
    ನಾಮವಾಚಕ
    (ಶರೀರ ವಿಜ್ಞಾನ) ಹೃದಯಾಭಾವ; ಹುಟ್ಟುವಾಗಲೇ ಹೃದಯವಿಲ್ಲದಿರುವಿಕೆ.

    acardiac
    ಗುಣವಾಚಕ
    (ಶರೀರ ವಿಜ್ಞಾನ) ಹೃದಯರಹಿತ; ಹೃದಯಾಂಗವಿಲ್ಲದ.

    acarid
    ನಾಮವಾಚಕ
    (ಪ್ರಾಣಿವಿಜ್ಞಾನ) ಆಕರಿಡ್‍; ಆಕರಿಡ ವರ್ಗಕ್ಕೆ ಸೇರಿದ ಕ್ರಿಮಿ.

    acarid
    ಗುಣವಾಚಕ
    (ಪ್ರಾಣಿವಿಜ್ಞಾನ) ಆಕರಿಡ್‍ ವರ್ಗಕ್ಕೆ ಸೇರಿದ ಕ್ರಿಮಿಯ.

    acarina
    ನಾಮವಾಚಕ
    (ಪ್ರಾಣಿವಿಜ್ಞಾನ) ಆಕರೀನ; ಅರ್ಕನೀಡ ವರ್ಗದ ಹುಳುಗಳ ಒಂದು ಗಣ.

    acarpellous
    ಗುಣವಾಚಕ
    (ಸಸ್ಯವಿಜ್ಞಾನ) ಶಲಾಕ ಕೋಶರಹಿತ.


    logo